Property Rules 2026 Karnataka: ತವರಿನ ಆಸ್ತಿ ಕೇಳುವ ಮಹಿಳೆಯರಿಗೆ ಹೊಸ ರೂಲ್ಸ್! ಸರ್ಕಾರದ ಸುತ್ತೋಲೆ ಸಂಪೂರ್ಣ ಮಾಹಿತಿ

Property Rules 2026 Karnataka: ತವರಿನ ಆಸ್ತಿ ಕೇಳುವ ಮಹಿಳೆಯರಿಗೆ ಹೊಸ ರೂಲ್ಸ್! ಸರ್ಕಾರದ ಸುತ್ತೋಲೆ ಸಂಪೂರ್ಣ ಮಾಹಿತಿ Free

Property Rules 2026 Karnataka: ಇತ್ತೀಚೆಗೆ ಭೂಮಿ ಖರೀದಿ(land Purchase) ಮಾಡಬೇಕು ಎಂದರೆ ಅದಕ್ಕೆ ಲಕ್ಷಾಂತರ ರೂಪಾಯಿ ನೀಡಬೇಕು. ಇನ್ನು ಕೆಲವರು ತಮ್ಮ ಪೂರ್ವಜರ ಆಸ್ತಿ (Inherited Property) ಯಲ್ಲಿ ಪಾಲು ಪಡೆಯಬೇಕು ಎಂದು ತುಂಬಾ ಕಾಯುತ್ತಿರುವವರು ಇದ್ದಾರೆ. ಹಿಂದೆಲ್ಲ ಪುರುಷರಿಗೆ ಆಸ್ತಿ ಹಕ್ಕು ಇತ್ತು ಆದರೆ ಕಾಲ ಕ್ರಮೇಣ ಮಹಿಳೆ ಪುರುಷರಷ್ಟೆ ಆಸ್ತಿ ಪಡೆಯಲು ಹಕ್ಕುದಾರಳು ಅವಳಿಗೆ ಆಸ್ತಿ (Property) ನೀಡಲೇ ಬೇಕು ಎಂಬ ನಿಯಮ ಕೂಡ ಇದೆ. ಹೀಗಾಗಿ ಆಸ್ತಿಯಲ್ಲಿ ಮಹಿಳೆಗೂ ಸಮಪಾಲು ನೀಡಲೇ … Read more