CBSE Result 2026: ಇಂದು 10ನೇ & 12ನೇ ತರಗತಿ ಫಲಿತಾಂಶ ಪ್ರಕಟವೇ? Direct Link & Live Updates ಇಲ್ಲಿದೆ

Spread the love

CBSE Result 2026: ಸಿಬಿಎಸ್ಇ (CBSE – Central Board of Secondary Education) ಬೋರ್ಡ್ ನ ಪರೀಕ್ಷೆಯ ಫಲಿತಾಂಶಕ್ಕಾಗಿ ಲಕ್ಷಾಂತರ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಯಾವಾಗ ಬರುತ್ತೆ ಅಂತ ಕಾಯುತ್ತಿದ್ದಾರೆ ಹಾಗೆ ಫಲಿತಾಂಶ ವಿದ್ಯಾರ್ಥಿಗಳಲ್ಲದೆ ಅಲ್ಲದೆ ಪೋಷಕರ ಕೂಡ ಮಕ್ಕಳ ಫಲಿತಾಂಶ ಯಾವಾಗ ಬಿಡುಗಡೆ ಆಗುತ್ತೆ ಅಂತ ಕಾಯುತ್ತಿದ್ದಾರೆ

ಸಿಬಿಎಸ್ಇ SSLC, PUC ಈ ಫಲಿತಾಂಶವು ಅತ್ಯಂತ ಮುಖ್ಯವಾಗಿದೆ CBSE 10ನೇ ತರಗತಿ, 12 ನೇ ತರಗತಿ ಫಲಿತಾಂಶ 2026 ಯಾವ ದಿನಾಂಕದಂದು ಬಿಡುಗಡೆ ಆಗುತ್ತೆ, CBSE 10th, 12th ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ?, ಪರೀಕ್ಷೆ ಫಲಿತಾಂಶ ಚೆಕ್ ಮಾಡುವ ಅಧಿಕೃತ ವೆಬ್ ಸೈಟ್ ಯಾವುದು, ಹಾಗೂ ಇತರೆ ಎಲ್ಲಾ ಪ್ರಮುಖ ಮಾಹಿತಿಗಳನ್ನು ಈ ಲೇಖನ ದಲ್ಲಿ ನೀಡಲಾಗಿದೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಶೇರ್ ಮಾಡಿ.

Table of Contents

ಸಿಬಿಎಸ್‌ಇ 10ನೇ & 12ನೇ ತರಗತಿ ಫಲಿತಾಂಶ 2026 (CBSE Result 2026 Date & Live Updates)

CBSE Result 2026: ಇಂದು 10ನೇ & 12ನೇ ತರಗತಿ ಫಲಿತಾಂಶ ಪ್ರಕಟವೇ? Direct Link & Live Updates ಇಲ್ಲಿದೆ

ಸಿಬಿಎಸ್ಇ ಮಂಡಳಿಯ 10ನೇ ತರಗತಿಯ (SSLC) ಪರೀಕ್ಷೆಯು 17 ಫೆಬ್ರವರಿ 2026 ರಿಂದ 11 ಮಾರ್ಚ್ 2026 ರವರೆಗೆ ಪರೀಕ್ಷೆಯು ಮಂಡಳಿ ನಡೆಸಿತು ಹಾಗೆ 12ನೇ ತರಗತಿ ಪರೀಕ್ಷೆಯು 17 ಫೆಬ್ರವರಿ 2026 ರಿಂದ 10 ಏಪ್ರಿಲ್ 2026 ರವರೆಗೆ ನಡೆಯಿತು. ಈ ಪರೀಕ್ಷೆಯಲ್ಲಿ ಸುಮಾರು 44.2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರ ಆಗಿದ್ದರು. 10ನೇ ತರಗತಿ ಪರೀಕ್ಷೆಯಲ್ಲಿ ಸುಮಾರು 24.7 ಲಕ್ಷ ಹಾಗೂ 12ನೇ ತರಗತಿಯಲ್ಲಿ 17.9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಂಪೂರ್ಣವಾಗಿ ಬರೆದಿದ್ದಾರೆ

CBSE 10ನೇ ತರಗತಿ ಫಲಿತಾಂಶ 2026 | CBSE SSLC Result Date 2026

ಈ 2026ನೇ ಸಾಲಿನಲ್ಲಿ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಈಗ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಿಂದ ಫಲಿತಾಂಶಗಳ ಕುರಿತು ಮಾಹಿತಿ ಸಿಕ್ಕಿದೆ. ಹೌದು ಇದೇ ಈ ದಿನದಂದು ಫಲಿತಾಂಶ ಪ್ರಕಟವಾಗಲಿದೆ ಅಂದರೆ 14 ಏಪ್ರಿಲ್ ನಲ್ಲಿ ಫಲಿತಾಂಶವನ್ನು ಪ್ರಕಟವಾಗಲಿದೆ. 10ನೇ ತರಗತಿ ಪಲಿತಾಂಶ ಈ ದಿನದಂದು ಬಿಡುಗಡೆ.

ಹೌದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ(CBSE) CBSE 10ನೇ ತರಗತಿ ಫಲಿತಾಂಶ ಹಾಗೂ CBSE 12ನೇ ತರಗತಿ ಫಲಿತಾಂಶವನ್ನು ಈಗ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಿಂದ ಫಲಿತಾಂಶಗಳ ಕುರಿತು ದೊಡ್ಡ ಮಾಹಿತಿ ಸಿಕ್ಕಿದೆ. ಹೌದು ಇದೇ ತಿಂಗಳು ಅಂದರೆ 14 ಏಪ್ರಿಲ್ ಪ್ರಕಟವಾಗುವ ಹೆಚ್ಚಿನ ಸಾಧ್ಯತೆ ಇದೆ. 10ನೇ ತರಗತಿ ಪಲಿತಾಂಶ ಈ ದಿನದಂದು ಬಿಡುಗಡೆಯಾಗಲಿದೆ

ಸಿಬಿಎಸ್ಇ ಹಿಂದಿನ ವರ್ಷಗಳ ಫಲಿತಾಂಶ ಬಿಡುಗಡೆ ದಿನಾಂಕಗಳು (CBSE Previous Year Result Dates)

ವರ್ಷಫಲಿತಾಂಶ ಬಿಡುಗಡೆ ದಿನಾಂಕಟಿಪ್ಪಣಿ
2025ಮೇ 13, 2025(ಸಾಮಾನ್ಯ ಪ್ರವೃತ್ತಿ)
2024ಮೇ 13, 2024ಸಾಮಾನ್ಯ
2023ಮೇ 12, 2023ಸಾಮಾನ್ಯ
2022ಜುಲೈ 22, 2022COVID-19 ಕಾರಣದಿಂದ ವಿಳಂಬ
2021ಜುಲೈ 30, 2021COVID-19 (ಆಂತರಿಕ ಮೌಲ್ಯಮಾಪನ)
2020ಜುಲೈ 15, 2020COVID-19 ಕಾರಣದಿಂದ ವಿಳಂಬ
2019ಮೇ 2, 2019ಸಾಮಾನ್ಯ
2018ಮೇ 26, 2018ಸ್ವಲ್ಪ ವಿಳಂಬ
2017ಮೇ 27, 2017ಸಾಮಾನ್ಯ

ಸಿಬಿಎಸ್ಇ 10ನೇ & 12ನೇ ತರಗತಿ ಫಲಿತಾಂಶ 2026 ದಿನಾಂಕ? CBSE 10th & 12th Result 2026 Date

2026ನೇ ಸಾಲಿನಲ್ಲಿ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಹಾಗೂ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಬಿಎಸ್ಇ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ, ಈ ವರ್ಷದ ಸಿಬಿಎಸ್ಇ ಪರೀಕ್ಷೆ ಫಲಿತಾಂಶ 3ನೇ ವಾರದಲ್ಲಿ ಪ್ರಕಟವಾಗಲಿದೆ ಅಂದ್ರೆ ಇದೆ 14 ಏಪ್ರಿಲ್ ಪ್ರಕಟವಾಗುವ ಹೆಚ್ಚಿನ ಸಾಧ್ಯತೆ ಇದೆ, ಆದರೆ ಅಧಿಕೃತ ದಿನಾಂಕ ಮತ್ತು ಸಮಯ ವನ್ನು ಇನ್ನೂ ಸಿಬಿಎಸ್ಇ ಮಂಡಳಿಯು ಯಾವುದೇ ಅಧಿಕೃತ ಘೋಷಣೆಯನ್ನು ಕೂಡ ಮಾಡಿಲ್ಲ

ಸಿಬಿಎಸ್ಇ SSLC ಮತ್ತು PUC ಪರೀಕ್ಷೆ ಫಲಿತಾಂಶ 2026 ಯಾವಾಗ? (CBSE SSLC Result 2026 Date)

ಸಿಬಿಎಸ್ಇ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು(CBSE) ಫಲಿತಾಂಶವನ್ನು ಪ್ರಕಟಿಸುತ್ತದೆ. ಈ ವರ್ಷ ಸಹ ಮಂಡಳಿಯು 10ನೇ ಮತ್ತು 12ನೇ ತರಗತಿ ಫಲಿತಾಂಶ ಈ ದಿನ ಪ್ರಕಟವನ್ನು ಮಾಡುತ್ತೆ

  1. ಸಿಬಿಎಸ್ಇ CBSE 10th ಫಲಿತಾಂಶವನ್ನು 14 ಏಪ್ರಿಲ್ ಪ್ರಕಟವಾಗುವ ಹೆಚ್ಚಿನ ಸಾಧ್ಯತೆ ಇದೆ.
  2. 12th ಪರೀಕ್ಷೆ ಫಲಿತಾಂಶವನ್ನು ಮೇ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ನಿರೀಕ್ಷಿಸಬಹುದು. ದಿನಾಂಕದೊಳಗೆ ಪ್ರಕಟಿಸುವ ಎಲ್ಲಾ ಸಾಧ್ಯತೆ ಇದೆ, ಅಧಿಕೃತವಾದ ಫಲಿತಾಂಶ ದಿನಾಂಕ ಮತ್ತು ಸಮಯವನ್ನು ಸಿಬಿಎಸ್ಇ ಮಂಡಳಿ ಶೀಘ್ರದಲ್ಲೇ ಪ್ರಕಟಿಸುತ್ತ

CBSE 10ನೇ ತರಗತಿ ಫಲಿತಾಂಶ 2026 ಚೆಕ್ ಮಾಡುವುದು ಹೇಗೆ? (How to Check CBSE 10th Result 2026 Online)

CBSE SSLC ಫಲಿತಾಂಶ ಬಿಡುಗಡೆ ಮಾಡಿದ ನಂತರ, ವಿದ್ಯಾರ್ಥಿಗಳು ಸಿಬಿಎಸ್‌ಇ ಅಧಿಕೃತ ವೆಬ್ ಸೈಟ್ ಮೂಲಕ cbseresults.Nic.in ಫಲಿತಾಂಶ ತಿಳಿದುಕೊಳ್ಳಬಹುದು. ಫಲಿತಾಂಶ ಚೆಕ್ ಮಾಡುವುದು ಹೇಗೆ ಅಂತ ಈ ಕೆಳಗೆ ತಿಳಿಸಿದ್ದೇವೆ ಹಾಗೂ 4 ವಿಧದಲ್ಲಿ ಫಲಿತಾಂಶ ಚೆಕ್ ಮಾಹಿತಿ ತಿಳಿಸಿದ್ದೇವೆ ಹಾಗೂ ಎಲ್ಲಾ ಅಧಿಕೃತ ವೆಬ್ ಸೈಟ್ ಲಿಂಕ್ ಅನ್ನು ಈ ಕೆಳಗಡೆ ನೀಡಿದ್ದೇವೆ .

  • ಹಂತ 1: ಪರೀಕ್ಷೆ ಫಲಿತಾಂಶ ಚೆಕ್ ಮಾಡಲು ಮೊದಲು ಅಧಿಕೃತ ವೆಬ್ ಸೈಟ್ results.cbse.nic.in ಅಥವಾ cbse.gov.in ಗೆ ಭೇಟಿ ನೀಡಿ
  • ಹಂತ 2: ನಂತರ ಮುಖಪುಟದಲ್ಲಿ “CBSE SSLC Result 2026” ಅಂತ ಕಾಣುತ್ತೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: ನಂತರ ನಿಮ್ಮ ರೋಲ್ ನಂಬರ್ ಅಥವಾ ರಿಜಿಸ್ಟರ್ ನಂಬರ್, ಡೇಟ್ ಆಫ್ ಬರ್ತ್, ಮತ್ತು CAPTCHA ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
  • ಹಂತ 4: ನಂತರ ಫಲಿತಾಂಶ ಕಾಣುತ್ತೆ ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಬಹುದು.

DigiLocker ಮೂಲಕ CBSE SSLC ಫಲಿತಾಂಶ 2026 ಚೆಕ್ ಮಾಡುವುದು ಹೇಗೆ? (CBSE 10th Result 2026 via DigiLocker)

  • ಹಂತ 1: ಮೊದಲು DigiLocker ಆಪ್ ಅಥವಾ ಡಿಜಿಲಾಕರ್ನ ಅಧಿಕೃತ ವೆಬ್ಸೈಟ್ digilocker.gov.in ಗೆ ಲಾಗಿನ್ ಮಾಡಿ.
  • ಹಂತ 2: ನಂತರ “CBSE SSLC Result 2026” ಅನ್ನು ಸರ್ಚ್ ಮಾಡಿಕೊಳ್ಳಿ.
  • ಹಂತ 3: ನಂತರ ನಿಮ್ಮ ರೋಲ್ ನಂಬರ್ ಅಥವಾ ರಿಜಿಸ್ಟರ್ ನಂಬರ್ ಮತ್ತು ಸ್ಕೂಲ್ ಕೋಡ್ ನಮೂದಿಸಿ
  • ಹಂತ 4: ಪರೀಕ್ಷೆಯ ಫಲಿತಾಂಶ ನಿಮ್ಮ ಮುಂದೆ ಕಾಣುತ್ತೆ ಹಾಗೂ ಡೌನ್ಲೋಡ್ ಕೂಡ ಮಾಡಬಹುದು

ಎಸ್ಎಂಎಸ್ ಮೂಲಕ CBSE SSLC ಫಲಿತಾಂಶ 2026 ಚೆಕ್ ಮಾಡುವುದು ಹೇಗೆ? (CBSE 10th Result 2026 via SMS)

  1. ಮೊದಲು ನಿಮ್ಮ ಮೊಬೈಲ್ ನಲ್ಲಿ ಇರುವ ಎಸ್ಎಮ್ಎಸ್ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ
  2. ನಂತರ ಎಸ್ಎಮ್ಎಸ್ ಅಪ್ಲಿಕೇಶನ್ ನಲ್ಲಿ CBSE12 roll number date of birth school number center number ಹಾಕಿ
  3. ನಂತರ ಈ 7738299899 ನಂಬರ್ ಗೆ ಎಸ್ಎಂಎಸ್ ಕಳಿಸಿದರೆ, ನಿನ್ನ ಪರೀಕ್ಷೆ ಫಲಿತಾಂಶ ಮಾಹಿತಿ ನಿಮಗೆ ಬರುತ್ತೆ ನೀವು ನಿಮ್ಮ ಫಲಿತಾಂಶ ನೋಡಬಹುದು

UMANG ಆಪ್ ಮೂಲಕ CBSE SSLC ಫಲಿತಾಂಶ 2026 ನೋಡುವುದು ಹೇಗೆ? (CBSE 10th Result 2026 via UMANG App)

  • ಹಂತ 1: CBSE SSLC, PUC ಪರೀಕ್ಷೆ ಫಲಿತಾಂಶ ನೋಡಲು UMANG ಆಪ್ ಡೌನ್ಲೋಡ್ ಮಾಡಿ
  • ಹಂತ 2: ನಂತರ”CBSE Result” ಸರ್ಚ್ ಮಾಡಿ
  • ಹಂತ 3: ನಂತರ ರೋಲ್ ನಂಬರ್ ನಮೂದಿಸಿ ನೋಡಿ ಫಲಿತಾಂಶ ಬರುತ್ತೆ

CBSE SSLC Exam Result 2026 check Official Websites | CBSE SSLC ಪರೀಕ್ಷೆ ಫಲಿತಾಂಶ ಚೆಕ್ ಮಾಡುವ ಅಧಿಕೃತ ವೆಬ್‌ಸೈಟ್‌ಗಳು

ಫಲಿತಾಂಶ ಪ್ರಕಟವಾದ ತಕ್ಷಣ, ನೀವು ಈ ಕೆಳಗಿನ ನೇರ ಲಿಂಕ್ ಮೂಲಕ ನಿಮ್ಮ ಮಾರ್ಕ್ಶೀಟ್ ಅನ್ನು ವೀಕ್ಷಿಸಬಹುದು:

ಡೈರೆಕ್ಟ್ ಲಿಂಕ್: https://results.cbse.nic.in / https://cbse.gov.in (ಸಿಬಿಎಸ್‌ಇ ಫಲಿತಾಂಶ ಪ್ರಕಟಿಸಿದ ನಂತರ ಮಾತ್ರ ಈ ಲಿಂಕ್ ಸಕ್ರಿಯವಾಗುತ್ತದೆ)

ತೀರ್ಮಾನ (Conclusion)

CBSE SSLC Result 2026 ಕೇವಲ ಒಂದು ಮೈಲಿಗಲ್ಲು. ಇದು ನಿಮ್ಮ ಭವಿಷ್ಯದ ನಿರ್ಧಾರವಲ್ಲ. ಕರ್ನಾಟಕದ ವಿದ್ಯಾರ್ಥಿಗಳು PU ಕಾಲೇಜು, ಡಿಪ್ಲೊಮಾ ಅಥವಾ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು ಈ ಅಂಕಪಟ್ಟಿಯು ಮುಖ್ಯ ದಾಖಲೆಯಾಗಿದೆ.

10ನೇ ವಿದ್ಯಾರ್ಥಿಗಳು: 11ನೇ ತರಗತಿಗೆ ಸ್ಟ್ರೀಮ್ ಆಯ್ಕೆ (Science, Commerce, Arts) ಮಾಡುವ ಸಮಯ. ಕರ್ನಾಟಕದ ಬಹುತೇಕ ಕಾಲೇಜುಗಳು ಜೂನ್‌ನಲ್ಲಿ ಪ್ರವೇಶಾತಿ ಆರಂಭಿಸುತ್ತವೆ.

ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ. ನೆನಪಿಡಿ, ಇಂದು ಸಿಬಿಎಸ್‌ಇ 10ನೇ ರಿಸಲ್ಟ್ ನೋಡಲು ಕುತೂಹಲದಿಂದ ಕಾಯುತ್ತಿದ್ದೀರಿ, ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೆ ತಾಳ್ಮೆಯಿಂದ ಇರಿ. ಮೇಲೆ ನೀಡಿದ ಡೈರೆಕ್ಟ್ ಲಿಂಕ್ ಮೂಲಕ ಸುಲಭವಾಗಿ ಫಲಿತಾಂಶ ಪರಿಶೀಲಿಸಿ.

Back To Home Page: Click here

FAQ – ಸಿಬಿಎಸ್ಇ ಫಲಿತಾಂಶ ದಿನಾಂಕ 2026 | CBSE SSLC Exam Result 2026

CBSE Result 2026 ಯಾವಾಗ ಬರುತ್ತೆ? ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿ ಫಲಿತಾಂಶ 2026

Central Board of Secondary Education ಪ್ರಕಾರ, ಅಧಿಕೃತ ದಿನಾಂಕ ಇನ್ನೂ ಘೋಷಿಸಲಿಲ್ಲ. ಆದರೆ
10ನೇ ತರಗತಿ ಫಲಿತಾಂಶ: ಏಪ್ರಿಲ್ 3ನೇ ವಾರ (ಏಪ್ರಿಲ್ 14 ಸುತ್ತಮುತ್ತ)
12ನೇ ತರಗತಿ ಫಲಿತಾಂಶ: ಮೇ ಮೊದಲ ಅಥವಾ ಎರಡನೇ ವಾರದಲ್ಲಿ ನಿರೀಕ್ಷೆ ಇದೆ.

CBSE 10th ಮತ್ತು 12th Result ಚೆಕ್ ಮಾಡಲು ಅಧಿಕೃತ ವೆಬ್‌ಸೈಟ್ ಯಾವುದು?

ನೀವು ಈ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಚೆಕ್ ಮಾಡಬಹುದು:
results.cbse.nic.in
cbse.gov.in

ರೋಲ್ ನಂಬರ್ ಮರೆತಿದ್ದರೆ ಫಲಿತಾಂಶ ಹೇಗೆ ಚೆಕ್ ಮಾಡುವುದು?

ಶಾಲೆಯನ್ನು ಸಂಪರ್ಕಿಸಿ ಅಥವಾ
 DigiLocker ಮೂಲಕ ನಿಮ್ಮ ವಿವರಗಳನ್ನು ಬಳಸಿ ಮಾರ್ಕ್ಸ್‌ಕಾರ್ಡ್ ಪಡೆಯಬಹುದು.

SMS ಮೂಲಕ ಫಲಿತಾಂಶ ಚೆಕ್ ಮಾಡಬಹುದಾ?

ಹೌದು, ನಿಮ್ಮ ಮೊಬೈಲ್‌ನಿಂದ SMS ಕಳುಹಿಸಿ ಫಲಿತಾಂಶ ಪಡೆಯಬಹುದು.

CBSE Result ಪ್ರಕಟವಾದ ನಂತರ ಏನು ಮಾಡಬೇಕು?

ಫಲಿತಾಂಶ ಡೌನ್‌ಲೋಡ್ ಮಾಡಿ
ಪ್ರಿಂಟ್ ತೆಗೆದುಕೊಳ್ಳಿ
ಭವಿಷ್ಯಕ್ಕಾಗಿ ಸೇಫ್ ಇಡಿ
ಮೂಲ ಮಾರ್ಕ್ಸ್‌ಕಾರ್ಡ್ ಅನ್ನು ಶಾಲೆಯಿಂದ ಪಡೆಯಿರಿ

Leave a Comment