PM Kisan 22nd Installment Update: ರೈತರ ಖಾತೆಗೆ ಪಿಎಂ ಕಿಸಾನ್ 22ನೇ ಕಂತಿನ ₹2000 ಹಣ ಜಮಾ | ನಿಮ್ಮ ಖಾತೆಗೆ ಹಣ ಬಂತಾ? ಸ್ಟೇಟಸ್ ಚೆಕ್ ಮಾಡಿ

PM Kisan 22nd Installment Update: ರೈತರ ಖಾತೆಗೆ ಪಿಎಂ ಕಿಸಾನ್ 22ನೇ ಕಂತಿನ ₹2000 ಹಣ ಜಮಾ | ನಿಮ್ಮ ಖಾತೆಗೆ ಹಣ ಬಂತಾ? ಸ್ಟೇಟಸ್ ಚೆಕ್ ಮಾಡಿ Free

PM Kisan 22nd Installment Update:ಕರ್ನಾಟಕ ಸೇರಿದಂತೆ ದೇಶಾದ್ಯಂತದ ಲಕ್ಷಾಂತರ ರೈತರು ಕಾತುರದಿಂದ ನಿರೀಕ್ಷಿಸುತ್ತಿದ್ದ PM Kisan 22nd Instalment (ಪಿಎಂ ಕಿಸಾನ್ 22ನೇ ಕಂತು) ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರ(Central Govt)ವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಹಂತದ ಅನುದಾನವನ್ನು ಅರ್ಹ ರೈತರ ಖಾತೆಗಳಿಗೆ ಜಮಾ ಮಾಡಲು ಪ್ರಾರಂಭಿಸಿದೆ. ಈ ಬಾರಿಯೂ ರೈತರಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ (DBT) ವರ್ಗಾಯಿಸಲಾಗಿದೆ. ನೀವೂ ಕೂಡ ಈ ಯೋಜನೆಯ ಫಲಾನುಭವಿಯಾಗಿದ್ದರೆ, PM … Read more