Karnataka SSLC Result 2026 LIVE:ಕರ್ನಾಟಕ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ ಮಹತ್ವದ ಕ್ಷಣ ಕೊನೆಗೂ ಬಂದಿದೆ. 2026ನೇ ಸಾಲಿನ SSLC (10ನೇ ತರಗತಿ) ಫಲಿತಾಂಶವನ್ನು ಇಂದು, ಏಪ್ರಿಲ್ 23, ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗುತ್ತಿದೆ. ಈ ಸುದ್ದಿಯೊಂದಿಗೆ ವಿದ್ಯಾರ್ಥಿಗಳಲ್ಲೂ ಪೋಷಕರಲ್ಲೂ ಉತ್ಸಾಹ ಹಾಗೂ ಆತಂಕ ಎರಡೂ ಹೆಚ್ಚಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ವತಿಯಿಂದ SSLC ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಈಗ ಫಲಿತಾಂಶವನ್ನು ಪ್ರಕಟಿಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿ (KSEEB) ವತಿಯಿಂದ (karnataka) ಇಂದು ಏಪ್ರಿಲ್ 23, ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಬಿಡುಗಡೆ ಮಾಡಲು ಮಂಡಳಿ (official website) ಅಧಿಕೃತ ಅಧಿಸೂಚನೆ ಬಿಡುಗಡೆ (result) ಮಾಡಿದ್ದು.
ಈ ಲೇಖನದಲ್ಲಿ SSLC relust ಚೆಕ್ ಮಾಡುವ ಡೈರೆಕ್ಟ ಲಿಂಕ್(SSLC result check Direct link) ಮತ್ತು ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಯಾವ ರೀತಿ ನಮ್ಮ ಮೊಬೈಲ್ ಮೂಲಕ ಚೆಕ್ ಮಾಡುವುದು ಎಂಬ ಎಲ್ಲಾ ವಿಧಾನ ಸಂಪೂರ್ಣ ಮಾಹಿತಿಯನ್ನು ಈ ಲೇಖನ ದಲ್ಲಿ ತಿಳಿಸಿದ್ದೇವೆ
Table of Contents
ಎಸ್ ಎಸ್ ಎಲ್ ಸಿ ಪರೀಕ್ಷೆ-1 ಫಲಿತಾಂಶ 2026 | Karnataka SSLC result 2026

ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗುವ SSLC (Secondary School Leaving Certificate) ಪರೀಕ್ಷೆಯ ಫಲಿತಾಂಶವು ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ತಿರುವು ತರಿಸುವ ಘಟನೆಯಾಗಿದೆ. ಇದೀಗ, 2026ನೇ ಸಾಲಿನ Karnataka SSLC Result 2026 LIVE ಅಪ್ಡೇಟ್ ಪ್ರಕಾರ, ಇಂದು ಏಪ್ರಿಲ್ 23ರಂದು ಮಧ್ಯಾಹ್ನ 12 ಗಂಟೆಗೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತಿದೆ ಎಂಬ ಸುದ್ದಿ ರಾಜ್ಯದಾದ್ಯಂತ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಉತ್ಸಾಹ ಮತ್ತು ಆತಂಕ ಎರಡನ್ನೂ ಹುಟ್ಟಿಸಿದೆ.
ಈ ವರ್ಷ ನಡೆದ SSLC ಪರೀಕ್ಷೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸಿದ್ದು, ತಮ್ಮ ಪರಿಶ್ರಮದ ಫಲವನ್ನು ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಓದಿ, ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇದು ಅತ್ಯಂತ ನಿರೀಕ್ಷಿತ ದಿನವಾಗಿದೆ. ಫಲಿತಾಂಶವು ಕೇವಲ ಅಂಕಗಳನ್ನು ಮಾತ್ರ ತೋರಿಸುವುದಲ್ಲ, ಅದು ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ದಾರಿಯನ್ನು ನಿರ್ಧರಿಸುವ ಮಹತ್ವದ ಸೂಚಕವಾಗಿದೆ.
Karnataka SSLC Result 2026 LIVE | ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026 ಲೈವ್
Karnataka SSLC Result 2026 ಪ್ರಕಟಣೆಯೊಂದಿಗೆ, ವಿದ್ಯಾರ್ಥಿಗಳು ತಮ್ಮ ಮುಂದಿನ ಹೆಜ್ಜೆ ಏನು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಕೆಲವರು PUC (Science, Commerce, Arts) ಆಯ್ಕೆ ಮಾಡಬಹುದು, ಇನ್ನೂ ಕೆಲವರು Diploma, ITI ಅಥವಾ skill-based courses ಕಡೆ ಮುಖ ಮಾಡಬಹುದು. ಆದ್ದರಿಂದ, ಈ ಫಲಿತಾಂಶವು ಅವರ ಭವಿಷ್ಯದ career planningಗೆ ಬಹಳ ಮುಖ್ಯವಾಗಿದೆ.
ಈ ವರ್ಷ ಫಲಿತಾಂಶವನ್ನು ಪ್ರಕಟಿಸುವ ಪ್ರಕ್ರಿಯೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಸಂಪೂರ್ಣವಾಗಿ ಸಿದ್ಧಗೊಳಿಸಿದ್ದು, ವಿದ್ಯಾರ್ಥಿಗಳು ಸುಲಭವಾಗಿ ತಮ್ಮ ಫಲಿತಾಂಶವನ್ನು ಆನ್‌ಲೈನ್ ಮೂಲಕ ಪರಿಶೀಲಿಸಬಹುದಾಗಿದೆ. ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಫಲಿತಾಂಶ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ತಮ್ಮ register number ನಮೂದಿಸುವ ಮೂಲಕ marks card ನೋಡಬಹುದು ಹಾಗೂ download ಮಾಡಬಹುದು.
ಇದರ ಜೊತೆಗೆ, ಇಂಟರ್ನೆಟ್ ಸಮಸ್ಯೆ ಎದುರಾದಲ್ಲಿ SMS ಮೂಲಕವೂ ಫಲಿತಾಂಶ ತಿಳಿದುಕೊಳ್ಳುವ ವ್ಯವಸ್ಥೆ ಇದೆ. ಇದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಹಳ ಸಹಾಯಕವಾಗಿದೆ. ಫಲಿತಾಂಶ ಪ್ರಕಟವಾದ ತಕ್ಷಣ ವೆಬ್‌ಸೈಟ್‌ಗಳು ಹೆಚ್ಚು ಟ್ರಾಫಿಕ್‌ನಿಂದ ಸ್ಲೋ ಆಗುವ ಸಾಧ್ಯತೆ ಇರುವುದರಿಂದ, ವಿದ್ಯಾರ್ಥಿಗಳು ಸ್ವಲ್ಪ ಸಹನೆಯಿಂದ ಪ್ರಯತ್ನಿಸುವುದು ಅಗತ್ಯ.
SSLC ಪರೀಕ್ಷೆ-1 ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ 2026 ದಿನಾಂಕ ಮತ್ತು ಸಮಯ? | Karnataka SSLC Result 2026
ರಾಜ್ಯದ ವಿದ್ಯಾರ್ಥಿಗಳು ತುಂಬಾ ಆತುರದಿಂದ ಕಾಯುತ್ತಿರುವ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆ-1ರ ಫಲಿತಾಂಶವನ್ನು ಇಂದು ಏಪ್ರಿಲ್ 23ರಂದು ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ಎಲ್ಲಾ ರೀತಿಯ ತಯಾರಿ ನಡೆದಿದೆ.
ಇಂದು ಮಧ್ಯಾಹ್ನ 12:00 ಕ್ಕೆ karresults.nic.in ಮತ್ತು kseab.karnataka.gov.in ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನ 12:00 ರ ನಂತರ, ವಿದ್ಯಾರ್ಥಿಗಳು SMS ಮತ್ತು DigiLocker ಮೂಲಕವೂ ಕರ್ನಾಟಕ SSLC ಫಲಿತಾಂಶ 2026 ವನ್ನು ಪರಿಶೀಲಿಸಬಹುದು.
SSLC ಪರೀಕ್ಷೆ ಫಲಿತಾಂಶ 2026? | SSLC Result 2026 Karnataka
ಹೌದು, ಈ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಾದ್ಯಂತ 8.96 ಲಕ್ಷ ವಿದ್ಯಾರ್ಥಿಗಳು 2818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಕಳೆದ ವರ್ಷಗಳ ಅಂಕಿಅಂಶಗಳ ಪ್ರಕಾರ, 2025ರಲ್ಲಿ 82.45% ವಿದ್ಯಾರ್ಥಿಗಳು ಪಾಸಾಗಿದ್ದರು. 2026ರಲ್ಲಿ ಕರ್ನಾಟಕ SSLC ಫಲಿತಾಂಶ 2026 ನ ಪಾಸಿಂಗ್ ಶೇಕಡಾವಾರು 84-86% ರ ನಡುವೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ವಿದ್ಯಾರ್ಥಿಗಳೇ, ಕರ್ನಾಟಕ SSLC ಫಲಿತಾಂಶ 2026 ಪ್ರಕಟವಾದ ನಂತರ, ಯಾವುದೇ ಕಡಿಮೆ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಅಥವಾ ಅನುತ್ತೀರ್ಣರಾದವರಿಗೆ ಮತ್ತಷ್ಟು ಅವಕಾಶ ಒದಗಿಸಲಾಗಿದೆ – ಅದೇ SSLC ಸಪ್ಲಿಮೆಂಟರಿ ಪರೀಕ್ಷೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಚೆಕ್ ಮಾಡುವ ವಿಧಾನ? SSLC result 2026 Karnataka Check Online
ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಚೆಕ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ ಫಲಿತಾಂಶ ಪ್ರಕಟಿಸಿದ ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ವನ್ನು ಯಾವ ರೀತಿ ಮೊಬೈಲ್ ಮೂಲಕ ಚೆಕ್ ಮಾಡಬಹುದು ಎಂಬ ವಿಧಾನವನ್ನು ಕೆಳಗಡೆ ತಿಳಿಸಿದ್ದೇವೆ ಈ ವಿಧಾನವನ್ನು ಅನುಸರಿಸಿಕೊಂಡು ತುಂಬ ಸುಲಭವಾಗಿ ಫಲಿತಾಂಶವನ್ನು ಚೆಕ್ ಮಾಡಬಹುದು
- ಫಲಿತಾಂಶ ಚೆಕ್ ಮಾಡಲು ಮೊದಲು ವಿದ್ಯಾರ್ಥಿಗಳು karresults.nic.in ಅಥವಾ kseab.karnataka.gov.in ಈ ಎರಡು ವೆಬ್ ಸೈಟ್ ನಲ್ಲಿ ಯಾವುದಾದರೂ ಒಂದು ವೆಬ್ ಸೈಟ್ ಗೆ ಭೇಟಿ ನೀಡಿ
- ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ವಿದ್ಯಾರ್ಥಿಗಳು ಅಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ 2026 ಒಂದರ ಫಲಿತಾಂಶ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಮತ್ತೊಂದು ಪೇಜ್ ಓಪನ್ ಆಗುತ್ತೆ ಅಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಅಥವಾ ರಿಜಿಸ್ಟರ್ ನಂಬರ್ ನಮೂದಿಸಿ
- ನಂತರ ಕೆಳಗಡೆ ಡೇಟ್ ಆಫ್ ಬರ್ತ್ ಎಂಟರ್ ಮಾಡಲು ಕೇಳುತ್ತಿದೆ ಅಲ್ಲಿ ಎಲ್ಲಾ ವಿವರಗಳನ್ನು ನಮೂದಿಸಿ
- ನಂತರ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ತಕ್ಷಣ ಮತ್ತೊಂದು ಪೇಜ್ ನಲ್ಲಿ sslc ಪರೀಕ್ಷೆಯ ಫಲಿತಾಂಶ ನೋಡಲು ಸಿಗುತ್ತದೆ ಹಾಗೂ ಈ ಒಂದು ಫಲಿತಾಂಶವನ್ನು ನೇರವಾಗಿ ಮೊಬೈಲ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
SSLC ಫಲಿತಾಂಶವನ್ನು SMS ಮೂಲಕ ಯಾವ ರೀತಿ ಚೆಕ್ ಮಾಡಬಹುದು ? Karnataka SSLC Result 2026 check on SMS
ನೀವೇನಾದರೂ ಹತ್ತನೇ ತರಗತಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ನೀವು ನಿಮ್ಮ ಮೊಬೈಲ್ ನಲ್ಲಿ (SMS) ಎಸ್ಎಂಎಸ್ ಮೂಲಕ ಚೆಕ್ ಹೇಗೆ ಮಾಡಬಹುದು
ಈ ಕೆಳಗಡೆ ನೀಡಿರುವಂತೆ ವಿಧಾನವನ್ನು ಅನುಸರಿಸಿಕೊಡು ನೀವು ಸುಲಭವಾಗಿ ಕರ್ನಾಟಕ ಎಸ್ ಎಸ್ ಎಲ್ ಸಿ ಹತ್ತನೇ ತರಗತಿ ಫಲಿತಾಂಶವನ್ನು ತುಂಬಾ ಸುಲಭವಾಗಿ ನೋಡಬಹುದು
ನಿಮ್ಮ ಮೊಬೈಲ್ ಕೀಪ್ಯಾಡ್ ಹಾಗಿದ್ದರೆ ನೀವು ನೀವು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಎಸ್ಎಂಎಸ್ ಮೂಲಕ ಪಡೆಯಬೇಕು ಎಂದರೆ ಮೊದಲು ನಿಮ್ಮ ಕೀಪ್ಯಾಡ್ ಅಥವಾ ಫೋನ್ ನಲ್ಲಿ ಇರುವ ಮೆಸೇಜ್ ಬಾಕ್ಸ್ ಅನ್ನು ಓಪನ್ ಮಾಡಿಕೊಳ್ಳಿ
ನಂತರ ನಿಮ್ಮ ಮೆಸೇಜ್ ಬಾಕ್ಸ್ ನಲ್ಲಿ ನೀವು KSEEB10 ಎಂದು ಟೈಪ್ ಮಾಡಿ ನಿಮ್ಮ ರೂಲ್ ನಂಬರ್ ಸಂಖ್ಯೆಯನ್ನು ಅಥವಾ ಹಾಲ್ ಟಿಕೆಟ್ ನಂಬರ್ ಎಂಟರ್ ಮಾಡಬೇಕು ಆದರೆ ಹಾಕಬೇಕು ಉದಾಹರಣೆಗೆ ಕೆಳಗೆ ತಿಳಿಸಿದ್ದೇವೆ ನೋಡಿ
ಉದಾಹರಣೆ ನಿಮಗೆ :- KSEEB10 (202406896) ಈ ತರಹ ನಿಮ್ಮ ಎಸ್ಎಂಎಸ್ ನಲ್ಲಿ ಟೈಪ್ ಟೈಪ್ ಮಾಡಿಕೊಂಡು ಮುಂದೆ ನೀಡಿರುವ ನಂಬರ್ಗೆ (56263)
ಈ ನಂಬರಿಗೆ 56263 ನಿಮ್ಮ ಮೊಬೈಲ್ ನಲ್ಲಿ (SMS) ಎಸ್ಎಂಎಸ್ ಮಾಡಬೇಕು
ನಂತರ ಮಾಡಿದ ತಕ್ಷಣ ನಿಮಗೆ SSLC/10ನೇ ತರಗತಿ ಫಲಿತಾಂಶ ಎಸ್ಎಂಎಸ್ ಮೂಲಕ ನಿಮ್ಮ ಮೊಬೈಲ್ ಗೆ ಬರುತ್ತೆ ಬಂದ ಮೇಲೆ ನೀವು ಸುಲಭವಾಗಿ ಫಲಿತಾಂಶ ನೋಡಬಹುದು
SSLC ಫಲಿತಾಂಶವನ್ನು DigiLocker ಮೂಲಕ ಯಾವ ರೀತಿ ಚೆಕ್ ಮಾಡಬಹುದು ? Karnataka SSLC Result 2026 check on DigiLocker
ಕರ್ನಾಟಕ SSLC ಫಲಿತಾಂಶ 2026 ಅನ್ನು DigiLocker ನಲ್ಲೂ ಪಡೆಯಬಹುದು:
- DigiLocker ಅಪ್ಲಿಕೇಶನ್ ಡೌನ್ಲೋಡ್ ಮಾಡಿ
- ನಿಮ್ಮ ಆಧಾರ್ ಸಂಖ್ಯೆಯ ಮೂಲಕ ಲಾಗಿನ್ ಮಾಡಿ
- “Karnataka Secondary Education Examination Board” ಅನ್ನು ಹುಡುಕಿ.
- ನಿಮ್ಮ ರೋಲ್ ಸಂಖ್ಯೆ ನಮೂದಿಸಿ – ನಿಮ್ಮ ಡಿಜಿಟಲ್ ಮಾರ್ಕ್ಶೀಟ್ ತಕ್ಷಣ ಲಭ್ಯವಾಗುತ್ತದೆ.
ಕರ್ನಾಟಕ ಎಸ್ಎಸ್ಎಲ್‌ಸಿ Result ಗ್ರೇಡಿಂಗ್ ಸಿಸ್ಟಮ್ 2026 | Karnataka SSLC Result Grading System & Marks Calculation Guide
ಕರ್ನಾಟಕ SSLC (10ನೇ ತರಗತಿ) ಫಲಿತಾಂಶದಲ್ಲಿ ಕೇವಲ ಅಂಕಗಳು ಮಾತ್ರವಲ್ಲ, ಗ್ರೇಡ್‌ಗಳು (Grades) ಕೂಡ ಬಹಳ ಮುಖ್ಯ. ವಿದ್ಯಾರ್ಥಿಗಳು ತಮ್ಮ performance ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು Grading System ತಿಳಿದುಕೊಳ್ಳುವುದು ಅಗತ್ಯ.
| Marks Range | Percentage (%) | Grade | Performance |
| 625 – 563 | 90% – 100% | A+ | Outstanding |
| 562 – 500 | 80% – 89% | A | Excellent |
| 499 – 438 | 70% – 79% | B+ | Very Good |
| 437 – 375 | 60% – 69% | B | Good |
| 374 – 313 | 50% – 59% | C+ | Average |
| 312 – 219 | 35% – 49% | C | Pass |
| Below 219 | Below 35% | F | Fail |
ತೀರ್ಮಾನ (Conclusion)
ಕರ್ನಾಟಕ SSLC ಫಲಿತಾಂಶ 2026ವು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಒಂದು ಮಹತ್ವದ ಹಂತವಾಗಿದೆ. ಇಂದು ಪ್ರಕಟವಾಗುತ್ತಿರುವ ಈ ಫಲಿತಾಂಶವು ಅವರ ಮುಂದಿನ ಶಿಕ್ಷಣದ ದಿಕ್ಕನ್ನು ನಿರ್ಧರಿಸುವ ಪ್ರಮುಖ ಸೂಚಕವಾಗಿದೆ.
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್, SMS ಅಥವಾ DigiLocker ಮೂಲಕ ತಮ್ಮ ಫಲಿತಾಂಶವನ್ನು ಸುಲಭವಾಗಿ ಪರಿಶೀಲಿಸಬಹುದು. ಫಲಿತಾಂಶದ ಆಧಾರದ ಮೇಲೆ PUC, Diploma, ITI ಅಥವಾ ಇತರ ಕೋರ್ಸ್‌ಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿದೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು ಮತ್ತು ನಿಮ್ಮ ಮುಂದಿನ ಶಿಕ್ಷಣಯಾತ್ರೆಗೆ ಶುಭಾಶಯಗಳು!
ಯಾವುದೇ ಕಾರಣದಿಂದ ಅನುತ್ತೀರ್ಣರಾದವರು ನಿರಾಶರಾಗಬೇಡಿ – ಸಪ್ಲಿಮೆಂಟರಿ ಪರೀಕ್ಷೆ ಹಾಗೂ ಇನ್ನಷ್ಟು ಅವಕಾಶಗಳು ನಿಮ್ಮ ಮುಂದಿವೆ. ನಿಮ್ಮ ಪರಿಶ್ರಮ ಮುಂದುವರಿಸಿದರೆ ಯಶಸ್ಸು ಖಂಡಿತ ನಿಮ್ಮದೇ ಆಗುತ್ತದೆ.
Back To Home Page: Click here
FAQ – ಕರ್ನಾಟಕ SSLC ಫಲಿತಾಂಶ 2026
SSLC Result 2026 ಯಾವಾಗ ಪ್ರಕಟವಾಗುತ್ತದೆ?
SSLC ಫಲಿತಾಂಶವು ಏಪ್ರಿಲ್ 23, 2026 ಮಧ್ಯಾಹ್ನ 12:00 ಗಂಟೆಗೆ ಪ್ರಕಟವಾಗುತ್ತದೆ.
SSLC ಫಲಿತಾಂಶವನ್ನು ಎಲ್ಲಿ ಚೆಕ್ ಮಾಡಬಹುದು?
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ನೋಡಬಹುದು:
karresults.nic.in
kseab.karnataka.gov.in
SSLC ಫಲಿತಾಂಶವನ್ನು ಮೊಬೈಲ್‌ನಲ್ಲಿ ಹೇಗೆ ಚೆಕ್ ಮಾಡಬಹುದು?
ವೆಬ್‌ಸೈಟ್ ತೆರೆಯಿರಿ
“SSLC Result 2026” ಮೇಲೆ ಕ್ಲಿಕ್ ಮಾಡಿ
Register Number ನಮೂದಿಸಿ
Submit ಮಾಡಿ → ಫಲಿತಾಂಶ ಕಾಣಿಸುತ್ತದೆ
SMS ಮೂಲಕ ಫಲಿತಾಂಶ ಪಡೆಯಲು ಹೇಗೆ?
Message box ನಲ್ಲಿ:
👉 KSEEB10 <Register Number> type ಮಾಡಿ
👉 56263 ಗೆ send ಮಾಡಿ
→ ಫಲಿತಾಂಶ SMS ಮೂಲಕ ಬರುತ್ತದೆ
Jeevan is a Government Schemes and News writer at Karnataka Yojana Info with over 6 years of experience covering Karnataka and Central Government schemes. He verifies all information from official government sources to provide accurate, clear, and trusted updates for citizens.