Karnataka SSLC Result 2026 Date and Time @karresults.nic.in: ಕರ್ನಾಟಕದ ರಾಜ್ಯದ ವಿದ್ಯಾರ್ಥಿಗಳು ಆತುರದಿಂದ ಕಾಯುತ್ತಿರುವ ಎಸ್ಎಸ್ಎಲ್ಸಿ (SSLC) ವಾರ್ಷಿಕ ಪರೀಕ್ಷೆ-1ರ ಫಲಿತಾಂಶವನ್ನು ಯಾವಾಗ ಬಿಡುಗಡೆ ಆಗುತ್ತೆ ಅಂತ ಕಾಯುತ್ತಿದ್ದರೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿ (KSEEB) ವತಿಯಿಂದ (karnataka) ಈಗ ಕರ್ನಾಟಕ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ-೧ ರ ಫಲಿತಾಂಶ (result ) ಬಿಡುಗಡೆ ಮಾಡಲು ಮಂಡಳಿ (official website) ಅಧಿಸೂಚನೆ ಬಿಡುಗಡೆ (result) ಮಾಡಿದ್ದು.
ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಯಾವಾಗ ಪ್ರಕಟಣೆ ಆಗುತ್ತೆ ಮತ್ತು ಪ್ರಕಟಣೆಯ ದಿನಾಂಕ ಮತ್ತು ಸಮಯ ಯಾವುದು ಮತ್ತು ಪರೀಕ್ಷೆಯ ಫಲಿತಾಂಶ ಯಾವ ರೀತಿ ನಮ್ಮ ಮೊಬೈಲ್ ಮೂಲಕ ಚೆಕ್ ಮಾಡುವುದು ಎಂಬ ಎಲ್ಲಾ ವಿಧಾನ ಮತ್ತು ಸಂಪೂರ್ಣ ಮಾಹಿತಿಯನ್ನು ಈ ಲೇಖನ ದಲ್ಲಿ ತಿಳಿಸಿದ್ದೇವೆ
Table of Contents
ಎಸ್ ಎಸ್ ಎಲ್ ಸಿ ಪರೀಕ್ಷೆ-1 ಫಲಿತಾಂಶ 2026: Karnataka SSLC Result 2026

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿ ಕರ್ನಾಟಕದ 10ನೇ ತರಗತಿ ಪರೀಕ್ಷೆಯು ಮಾರ್ಚ್ 18 ರಿಂದ ಏಪ್ರಿಲ್ 2 2026 ವರೆಗೂ ಪರೀಕ್ಷೆಯು ನಡೆದಿದ್ದು. ಈ ವರ್ಷದ ಎಸೆಸೆಲ್ಸಿ ಪರೀಕ್ಷೆ ಮುಗಿದು ಸುಮಾರು 3 ದಿನಗಳು ಕಳೆದಿದೆ.
ಹೌದು ಈಗಾಗಲೇ ಎಸೆಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕ್ರಿಯೆ ಇದು ಆರಂಭವಾಗಿದ್ದು ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಏಪ್ರಿಲ್ 5ರಿಂದ ಆರಂಭವಾಗಿ ಏಪ್ರಿಲ್ 20ರವರೆಗೆ ನಡೆಯಲಿದೆ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಈಗ ನಡೆಯುತ್ತಿದೆ.
ಕರ್ನಾಟಕ SSLC ರಿಸಲ್ಟ್ 2026 ದಿನಾಂಕ: ಪರೀಕ್ಷೆ-1 ರಿಸಲ್ಟ್ ದಿನಾಂಕ ಮತ್ತು ಸಮಯ | Karnataka SSLC Result 2026 Date and Time
ರಾಜ್ಯದ ವಿದ್ಯಾರ್ಥಿಗಳು ತುಂಬಾ ಆತುರದಿಂದ ಕಾಯುತ್ತಿರುವ ಎಸ್ಎಸ್ಎಲ್ಸಿ (SSLC) ವಾರ್ಷಿಕ ಪರೀಕ್ಷೆ-1ರ ಫಲಿತಾಂಶವನ್ನು ಮೇ 24ರಂದು ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ. ಮಂಡಳಿಯ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಮಂಡಳಿ ಮೇ 24 2026 ರಂದು ಬೆಳಗ್ಗೆ 10:30 ಅಥವಾ 11:30ಕೆ ಫಲಿತಾಂಶ ಪ್ರಕಟಿಸುವ ಗುರಿ ಕೂಡ ಹೊಂದಿದೆಯೆಂದು ಖಾಸಗಿ ವಾಹಿನಿಗಳಿಂದ ತಿಳಿದು ಬಂದಿದೆ.
ಬೆಳಿಗ್ಗೆ 10:30 ಕ್ಕೆ karresults.nic.in ಮತ್ತು kseab.karnataka.gov.in ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನ 12:00 ರ ನಂತರ, ವಿದ್ಯಾರ್ಥಿಗಳು SMS ಮತ್ತು DigiLocker ಮೂಲಕವೂ ಕರ್ನಾಟಕ SSLC ಫಲಿತಾಂಶ 2026 ವನ್ನು ಪರಿಶೀಲಿಸಬಹುದು.
SSLC ಪರೀಕ್ಷೆ ಫಲಿತಾಂಶ 2026 ಕರ್ನಾಟಕ? Karnataka SSLC Exam Result 2026 @karresults.nic.in
ಹೌದು, ಈ ವರ್ಷ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದಾದ್ಯಂತ 8.96 ಲಕ್ಷ ವಿದ್ಯಾರ್ಥಿಗಳು 2818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈಗ ಮೌಲ್ಯಮಾಪನ(evaluation) ಕೆಲಸವೂ ಆರಂಭಗೊಂಡಿದೆ. ಕಳೆದ ವರ್ಷಗಳ ಅಂಕಿಅಂಶಗಳ ಪ್ರಕಾರ, 2025ರಲ್ಲಿ 82.45% ವಿದ್ಯಾರ್ಥಿಗಳು ಪಾಸಾಗಿದ್ದರು. 2026ರಲ್ಲಿ ಕರ್ನಾಟಕ SSLC ಫಲಿತಾಂಶ 2026 ನ ಪಾಸಿಂಗ್ ಶೇಕಡಾವಾರು 84-86% ರ ನಡುವೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ವಿದ್ಯಾರ್ಥಿಗಳೇ, ಕರ್ನಾಟಕ SSLC ಫಲಿತಾಂಶ 2026 ಪ್ರಕಟ(SSLC result date 2026 Karnataka)ವಾದ ನಂತರ, ಯಾವುದೇ ಕಡಿಮೆ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಅಥವಾ ಅನುತ್ತೀರ್ಣರಾದವರಿಗೆ ಮತ್ತಷ್ಟು ಅವಕಾಶ ಒದಗಿಸಲಾಗಿದೆ – ಅದೇ SSLC ಸಪ್ಲಿಮೆಂಟರಿ ಪರೀಕ್ಷೆ(SSLC Supplementary Examination).
ಎಸ್ಸೆಸ್ಸೆಲ್ಸಿ ಕೀ-ಉತ್ತರಗಳು ಪ್ರಕಟ (SSLC Official Answer Key 2026)
ವಿದ್ಯಾರ್ಥಿಗಳಿಗೆ ಸಹಾಯವಾಗುವ ಉದ್ದೇಶದಿಂದ Karnataka School Examination and Assessment Board ಈಗಾಗಲೇ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯ ಅಧಿಕೃತ ಕೀ-ಉತ್ತರಗಳನ್ನು (Answer Key) ಪ್ರಕಟಿಸಿದೆ. ಈ ಕೀ-ಉತ್ತರಗಳು ವಿದ್ಯಾರ್ಥಿಗಳಿಗೆ ತಮ್ಮ ಉತ್ತರಗಳನ್ನು ತಾವು ಪರಿಶೀಲಿಸಲು (Self-Evaluation) ಉತ್ತಮ ಅವಕಾಶವನ್ನು ನೀಡುತ್ತವೆ. ಇದರಿಂದ ತಮ್ಮ ಅಂದಾಜು ಅಂಕಗಳನ್ನು ಕೂಡ ತಿಳಿದುಕೊಳ್ಳಬಹುದು. ಯಾವುದೇ ಪ್ರಶ್ನೆಯಲ್ಲಿ ತಪ್ಪು ಕಂಡುಬಂದರೆ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಕ್ಷೇಪಣೆ (Objection) ಸಲ್ಲಿಸಲು ಅವಕಾಶವಿದೆ.
ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 5, ಸಂಜೆ 5:30ರವರೆಗೆ ಮಾತ್ರ ಈ ಸಮಯದ ನಂತರ ಸಲ್ಲಿಸಲಾದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಎಸ್ ಎಸ್ ಎಲ್ ಸಿ ಫಲಿತಾಂಶ 2026 ಚೆಕ್ ಮಾಡುವ ವಿಧಾನ: SSLC result 2026 Karnataka Check Online
ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಚೆಕ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ ಫಲಿತಾಂಶ ಪ್ರಕಟಿಸಿದ ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ವನ್ನು ಯಾವ ರೀತಿ ಮೊಬೈಲ್ ಮೂಲಕ ಚೆಕ್ ಮಾಡಬಹುದು ಎಂಬ ವಿಧಾನವನ್ನು ಕೆಳಗಡೆ ತಿಳಿಸಿದ್ದೇವೆ ಈ ವಿಧಾನವನ್ನು ಅನುಸರಿಸಿಕೊಂಡು ತುಂಬ ಸುಲಭವಾಗಿ ಫಲಿತಾಂಶವನ್ನು ಚೆಕ್ ಮಾಡಬಹುದು
- ಫಲಿತಾಂಶ ಚೆಕ್ ಮಾಡಲು ಮೊದಲು ವಿದ್ಯಾರ್ಥಿಗಳು karresults.nic.in ಅಥವಾ kseab.karnataka.gov.in ಈ ಎರಡು ವೆಬ್ ಸೈಟ್ ನಲ್ಲಿ ಯಾವುದಾದರೂ ಒಂದು ವೆಬ್ ಸೈಟ್ ಗೆ ಭೇಟಿ ನೀಡಿ
- ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ವಿದ್ಯಾರ್ಥಿಗಳು ಅಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ 2026 ಒಂದರ ಫಲಿತಾಂಶ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಮತ್ತೊಂದು ಪೇಜ್ ಓಪನ್ ಆಗುತ್ತೆ ಅಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಅಥವಾ ರಿಜಿಸ್ಟರ್ ನಂಬರ್ ನಮೂದಿಸಿ
- ನಂತರ ಕೆಳಗಡೆ ಡೇಟ್ ಆಫ್ ಬರ್ತ್ ಎಂಟರ್ ಮಾಡಲು ಕೇಳುತ್ತಿದೆ ಅಲ್ಲಿ ಎಲ್ಲಾ ವಿವರಗಳನ್ನು ನಮೂದಿಸಿ
- ನಂತರ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ತಕ್ಷಣ ಮತ್ತೊಂದು ಪೇಜ್ ನಲ್ಲಿ sslc ಪರೀಕ್ಷೆಯ ಫಲಿತಾಂಶ ನೋಡಲು ಸಿಗುತ್ತದೆ ಹಾಗೂ ಈ ಒಂದು ಫಲಿತಾಂಶವನ್ನು ನೇರವಾಗಿ ಮೊಬೈಲ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
SSLC ಫಲಿತಾಂಶವನ್ನು SMS ಮೂಲಕ ಯಾವ ರೀತಿ ಚೆಕ್ ಮಾಡಬಹುದು ? Karnataka SSLC Result 2026 check on SMS
ನೀವೇನಾದರೂ ಹತ್ತನೇ ತರಗತಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ನೀವು ನಿಮ್ಮ ಮೊಬೈಲ್ ನಲ್ಲಿ (SMS) ಎಸ್ಎಂಎಸ್ ಮೂಲಕ ಚೆಕ್ ಹೇಗೆ ಮಾಡಬಹುದು
ಈ ಕೆಳಗಡೆ ನೀಡಿರುವಂತೆ ವಿಧಾನವನ್ನು ಅನುಸರಿಸಿಕೊಡು ನೀವು ಸುಲಭವಾಗಿ ಕರ್ನಾಟಕ ಎಸ್ ಎಸ್ ಎಲ್ ಸಿ ಹತ್ತನೇ ತರಗತಿ ಫಲಿತಾಂಶವನ್ನು ತುಂಬಾ ಸುಲಭವಾಗಿ ನೋಡಬಹುದು
ನಿಮ್ಮ ಮೊಬೈಲ್ ಕೀಪ್ಯಾಡ್ ಹಾಗಿದ್ದರೆ ನೀವು ನೀವು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಎಸ್ಎಂಎಸ್ ಮೂಲಕ ಪಡೆಯಬೇಕು ಎಂದರೆ ಮೊದಲು ನಿಮ್ಮ ಕೀಪ್ಯಾಡ್ ಅಥವಾ ಫೋನ್ ನಲ್ಲಿ ಇರುವ ಮೆಸೇಜ್ ಬಾಕ್ಸ್ ಅನ್ನು ಓಪನ್ ಮಾಡಿಕೊಳ್ಳಿ
ನಂತರ ನಿಮ್ಮ ಮೆಸೇಜ್ ಬಾಕ್ಸ್ ನಲ್ಲಿ ನೀವು KSEEB10 ಎಂದು ಟೈಪ್ ಮಾಡಿ ನಿಮ್ಮ ರೂಲ್ ನಂಬರ್ ಸಂಖ್ಯೆಯನ್ನು ಅಥವಾ ಹಾಲ್ ಟಿಕೆಟ್ ನಂಬರ್ ಎಂಟರ್ ಮಾಡಬೇಕು ಆದರೆ ಹಾಕಬೇಕು ಉದಾಹರಣೆಗೆ ಕೆಳಗೆ ತಿಳಿಸಿದ್ದೇವೆ ನೋಡಿ
ಉದಾಹರಣೆ ನಿಮಗೆ :- KSEEB10 (202406896) ಈ ತರಹ ನಿಮ್ಮ ಎಸ್ಎಂಎಸ್ ನಲ್ಲಿ ಟೈಪ್ ಟೈಪ್ ಮಾಡಿಕೊಂಡು ಮುಂದೆ ನೀಡಿರುವ ನಂಬರ್ಗೆ (56263)
ಈ ನಂಬರಿಗೆ 56263 ನಿಮ್ಮ ಮೊಬೈಲ್ ನಲ್ಲಿ (SMS) ಎಸ್ಎಂಎಸ್ ಮಾಡಬೇಕು
ನಂತರ ಮಾಡಿದ ತಕ್ಷಣ ನಿಮಗೆ SSLC/10ನೇ ತರಗತಿ ಫಲಿತಾಂಶ ಎಸ್ಎಂಎಸ್ ಮೂಲಕ ನಿಮ್ಮ ಮೊಬೈಲ್ ಗೆ ಬರುತ್ತೆ ಬಂದ ಮೇಲೆ ನೀವು ಸುಲಭವಾಗಿ ಫಲಿತಾಂಶ ನೋಡಬಹುದು
SSLC ಫಲಿತಾಂಶವನ್ನು DigiLocker ಮೂಲಕ ಯಾವ ರೀತಿ ಚೆಕ್ ಮಾಡಬಹುದು ? Karnataka SSLC Result 2026 check on DigiLocker
ಕರ್ನಾಟಕ SSLC ಫಲಿತಾಂಶ 2026 ಅನ್ನು DigiLocker ನಲ್ಲೂ ಪಡೆಯಬಹುದು:
- DigiLocker ಅಪ್ಲಿಕೇಶನ್ ಡೌನ್ಲೋಡ್ ಮಾಡಿ
- ನಿಮ್ಮ ಆಧಾರ್ ಸಂಖ್ಯೆಯ ಮೂಲಕ ಲಾಗಿನ್ ಮಾಡಿ
- “Karnataka Secondary Education Examination Board” ಅನ್ನು ಹುಡುಕಿ.
- ನಿಮ್ಮ ರೋಲ್ ಸಂಖ್ಯೆ ನಮೂದಿಸಿ – ನಿಮ್ಮ ಡಿಜಿಟಲ್ ಮಾರ್ಕ್ಶೀಟ್ ತಕ್ಷಣ ಲಭ್ಯವಾಗುತ್ತದೆ.
ತೀರ್ಮಾನ (Conclusion) – ಎಸ್ಎಸ್ಎಲ್ಸಿ ಫಲಿತಾಂಶ 2026 ದಿನಾಂಕ ಕರ್ನಾಟಕ | SSLC result date 2026 Karnataka
ಕರ್ನಾಟಕ SSLC ಫಲಿತಾಂಶ 2026 ಮೇ 24, 2026 ರಂದು ಬೆಳಿಗ್ಗೆ 10:30 ಕ್ಕೆ ಪ್ರಕಟವಾಗಲಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ರೋಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಂಡು, ಅಧಿಕೃತ ವೆಬ್ಸೈಟ್ (karresults.nic.in), SMS (56263) ಅಥವಾ DigiLocker ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಪ್ರಯಾಣಕ್ಕೆ ಶುಭವಾಗಲಿ! ಅನುತ್ತೀರ್ಣರಾದವರು ನಿರಾಶರಾಗಬೇಡಿ – ಸಪ್ಲಿಮೆಂಟರಿ ಪರೀಕ್ಷೆ ಮತ್ತು ಇತರ ಅವಕಾಶಗಳು ನಿಮಗಾಗಿ ಕಾಯುತ್ತಿವೆ.
Back To Home Page: Click here
FAQ – SSLC ಫಲಿತಾಂಶ 2026 ದಿನಾಂಕ ಕರ್ನಾಟಕ | SSLC Result 2026 Karnataka Date
ಕರ್ನಾಟಕ SSLC ಫಲಿತಾಂಶ 2026 ಯಾವ ದಿನ ಮತ್ತು ಎಷ್ಟು ಗಂಟೆಗೆ ಪ್ರಕಟವಾಗುತ್ತದೆ?
ಮೇ 24, 2026 ರಂದು ಬೆಳಿಗ್ಗೆ 10:30 ಕ್ಕೆ ಕರ್ನಾಟಕ SSLC ಫಲಿತಾಂಶ 2026 ಪ್ರಕಟವಾಗಲಿದೆ.
ನಾನು ನನ್ನ ರೋಲ್ ಸಂಖ್ಯೆಯನ್ನು ಮರೆತರೆ ಹೇಗೆ ಫಲಿತಾಂಶ ನೋಡುವುದು?
ನಿಮ್ಮ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಅಥವಾ ನಿಮ್ಮ ಹಾಜರಾತಿ ಪಟ್ಟಿ (Hall Ticket) ನೋಡಿ. ಅಲ್ಲದೆ, DigiLocker ನಲ್ಲಿ ನಿಮ್ಮ ಆಧಾರ್ ಸಂಖ್ಯೆಯ ಮೂಲಕವೂ ಕರ್ನಾಟಕ SSLC ಫಲಿತಾಂಶ 2026 ಪಡೆಯಬಹುದು.
ಕರ್ನಾಟಕ SSLC ಫಲಿತಾಂಶ 2026 ಕನ್ನಡದಲ್ಲಿ ಹೇಗೆ ನೋಡುವುದು?
karresults.nic.in ನಲ್ಲಿ “View Result in Kannada” ಲಿಂಕ್ ಇರುತ್ತದೆ – ಅದನ್ನು ಕ್ಲಿಕ್ ಮಾಡಿ.
ಕರ್ನಾಟಕ SSLC ಫಲಿತಾಂಶ 2026 ಪ್ರಕಟವಾದ ನಂತರ ಮೂಲ ಮಾರ್ಕ್ಶೀಟ್ ಎಲ್ಲಿ ಸಿಗುತ್ತದೆ?
ಮೂಲ ಮಾರ್ಕ್ಶೀಟ್ ನಿಮ್ಮ ಶಾಲೆಗೆ ಬರುತ್ತದೆ. ಸಾಮಾನ್ಯವಾಗಿ ಜೂನ್ ಎರಡನೇ ವಾರದೊಳಗೆ ಶಾಲೆಗಳಲ್ಲಿ ವಿತರಿಸಲಾಗುತ್ತದೆ.
ಕರ್ನಾಟಕ SSLC ಫಲಿತಾಂಶ 2026 ಗಾಗಿ ಹೆಲ್ಪ್ಲೈನ್ ಸಂಖ್ಯೆ ಯಾವುದು?
KSEAB ಹೆಲ್ಪ್ಲೈನ್: 080-23426761, 080-23426762 (ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ).
Jeevan is a Government Schemes and News writer at Karnataka Yojana Info with over 6 years of experience covering Karnataka and Central Government schemes. He verifies all information from official government sources to provide accurate, clear, and trusted updates for citizens.