ರೈತ ಶಕ್ತಿ ಯೋಜನೆ 2026: ರೈತರಿಗೆ ₹1250 ಡೀಸೆಲ್ ಗೆ ಸಹಾಯಧನ – ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ | Raitha Shakti Yojana
Raitha Shakti Yojana 2026:ಕರ್ನಾಟಕದ ರೈತರಿಗೆ ಕೃಷಿ ಮಾಡುವಾಗ ಇಂಧನ ವೆಚ್ಚ ಹೆಚ್ಚಾಗುತ್ತಿರುವುದು ದೊಡ್ಡ ಸವಾಲಾಗಿದೆ. ವಿಶೇಷವಾಗಿ ಟ್ರ್ಯಾಕ್ಟರ್, ಟಿಲ್ಲರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳನ್ನು ಬಳಸುವಾಗ ಡೀಸೆಲ್ ಖರ್ಚು ಹೆಚ್ಚಾಗಿ ರೈತರ ಮೇಲೆ ಆರ್ಥಿಕ ಒತ್ತಡ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ರೈತರಿಗೆ ನೆರವಾಗಲು Raitha Shakthi Yojana ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಕೃಷಿ ಕಾರ್ಯಗಳಿಗೆ ಬಳಸುವ ಡೀಸೆಲ್ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ಸಹಾಯಧನ(Subsidy) ನೀಡುತ್ತದೆ. Raitha Shakthi Yojana … Read more