Self Enumeration ಮೂಲಕ ನಿಮ್ಮ ಮೊಬೈಲ್‌ನಲ್ಲೇ ಡಿಜಿಟಲ್ ಜನಗಣತಿ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ
Digital Census India 2026:ಭಾರತದಲ್ಲಿ ಬಹು ವರ್ಷಗಳ ಬಳಿಕ ನಡೆಯುತ್ತಿರುವ ಜನಗಣತಿ ಪ್ರಕ್ರಿಯೆ ಈ ಬಾರಿ ಹೊಸ ರೂಪದಲ್ಲಿ ಬರುತ್ತಿದೆ. ಕೋವಿಡ್-19 ಮಹಾಮಾರಿಯಿಂದ ಮುಂದೂಡಲ್ಪಟ್ಟಿದ್ದ ಜನಗಣತಿ ಇದೀಗ 2026ರಲ್ಲಿ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಆರಂಭವಾಗುತ್ತಿದೆ. ಏಪ್ರಿಲ್ 1, 2026ರಿಂದ ದೇಶದಾದ್ಯಂತ “ಡಿಜಿಟಲ್ ಜನಗಣತಿ” ಪ್ರಾರಂಭವಾಗಿದ್ದು, ಇದು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಒಂದು ದೊಡ್ಡ ಪರಿವರ್ತನೆಯಾಗಿ ಪರಿಗಣಿಸಲಾಗಿದೆ. ಈ ಲೇಖನದಲ್ಲಿ ನೀವು ಡಿಜಿಟಲ್ ಜನಗಣತಿ 2026(Digital Census 2026) ಎಂದರೇನು, ಅದರ ಪ್ರಯೋಜನಗಳು, ಪ್ರಮುಖ ವೈಶಿಷ್ಟ್ಯಗಳು ಮತ್ತು ನಿಮ್ಮ … Read more