LPG Price Hike 2026: ಎಲ್ಪಿಜಿ ಗ್ರಾಹಕರಿಗೆ ಏಪ್ರಿಲ್ ಬಿಗ್ ಶಾಕ್! ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ! ಈಗ ಎಷ್ಟಿದೆ ರೇಟ್? ಸಂಪೂರ್ಣ ಮಾಹಿತಿ
LPG Price Hike 2026: ಹೊಸ ಹಣಕಾಸು ವರ್ಷದ ಮೊದಲ ದಿನವೇ ಎಲ್ಪಿಜಿ ಗ್ರಾಹಕರಿಗೆ ದೊಡ್ಡ ಶಾಕ್(Big shock for LPG consumers) ಎದುರಾಗಿದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ(Central Govt) ಮತ್ತು ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆ(LPG Price Hike 2026) ಮಾಡಿವೆ. ಈ ಹೆಚ್ಚಳವು ಹೋಟೆಲ್, ರೆಸ್ಟೋರೆಂಟ್, ಢಾಬಾ ಸೇರಿದಂತೆ ವ್ಯವಹಾರಿಕ ಬಳಕೆದಾರರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಜಾಗತಿಕ … Read more