ಗೃಹಲಕ್ಷ್ಮಿ 27ನೇ ಕಂತು ₹2000 ಹಣ ಬಿಡುಗಡೆ: ಈ 17 ಜಿಲ್ಲೆಗಳಿಗೆ ಹಣ ಜಮಾ – ಮೊಬೈಲ್‌ನಲ್ಲಿ Payment Status ಚೆಕ್ ಮಾಡುವ ಸುಲಭ ವಿಧಾನ
Gruhalakshmi 27th Installment: ಕರ್ನಾಟಕ ಸರ್ಕಾರ(Karnataka Government)ದ ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣ ಬಿಡುಗಡೆ(Gruhalakshmi Yojana 27th installment released)ಯಾಗಿದೆ. ರಾಜ್ಯದ ಲಕ್ಷಾಂತರ ಮಹಿಳೆಯರು ಕಾತುರದಿಂದ ಕಾಯುತ್ತಿದ್ದ ಗೃಹಲಕ್ಷ್ಮಿ 27ನೇ ಕಂತು ₹2000 ಬಿಡುಗಡೆ(Gruhalakshmi 27th Installment ₹2000 released) ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಈಗಾಗಲೇ 17ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿದೆ. ಈ ಲೇಖನದಲ್ಲಿ ಮೊದಲ ಹಂತದಲ್ಲಿ ಯಾವ ಯಾವ ಜಿಲ್ಲೆಗಳಿಗೆ ಹಣ ಬಂದಿದೆ, ನಿಮ್ಮ ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವುದು … Read more