ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ ಮುಹೂರ್ತ ಫಿಕ್ಸ್? ಮೊಬೈಲ್‌ನಲ್ಲಿ ರಿಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ! ಲೇಟೆಸ್ಟ್ ಅಪ್ಡೇಟ್
Karnataka 2nd PUC Results 2026 Date Time Live Updates:ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ(Second PUC exam Results 2026)ಯನ್ನು ಬರೆದು ಪಲಿತಾಂಶ ಪ್ರಕಟಣೆಗಾಗಿ ಕಾಯುತ್ತಿದ್ದೀರಾ.? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್(good news). ಕರ್ನಾಟಕ 12ನೇ ತರಗತಿಯ ಫಲಿತಾಂಶ(Karnataka 2nd PUC Results 2026)ಕ್ಕಾಗಿ ಈಗ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಯಾವಾಗ ಬರುತ್ತೆ ಅಂತ ತುಂಬಾ ಕಾಯುತ್ತಿದ್ದಾರೆ ಹಾಗೆ ಫಲಿತಾಂಶ ವಿದ್ಯಾರ್ಥಿಗಳಲ್ಲದೆ ಅಲ್ಲದೆ ಪೋಷಕರ ಸಹ ಮಕ್ಕಳ ಫಲಿತಾಂಶ ಯಾವಾಗ ಬಿಡುಗಡೆ ಆಗುತ್ತೆ … Read more