ಇಂದು ಮಧ್ಯಾಹ್ನ 3 ಗಂಟೆಗೆ 2nd PUC ಫಲಿತಾಂಶ ಪ್ರಕಟ! ರಿಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಮತ್ತು ಹೊಸ ವಿಧಾನ ಇಲ್ಲಿದೆ@karresults.nic.in

Karnataka 2nd PUC Results 2026 Today: ಇಂದು ಮಧ್ಯಾಹ್ನ 3 ಗಂಟೆಗೆ 2nd PUC ಫಲಿತಾಂಶ ಪ್ರಕಟ! ರಿಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಮತ್ತು ಹೊಸ ವಿಧಾನ ಇಲ್ಲಿದೆ @karresults.nic.in

Karnataka 2nd PUC Results 2026 Today:ಈಗ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ 2nd PUC ವಿದ್ಯಾರ್ಥಿ(2nd PUC students)ಗಳಿಗೆ ಫಲಿತಾಂಶ(result)ಕ್ಕಾಗಿ ಕಾಯುತ್ತಿರುರಿಗೆ ಇನ್ನೇನು ಕ್ಷಣಗಣನೆಯಲ್ಲಿ ಫಲಿತಾಂಶ(result) ಹೊರಬೀಳಲಿದ್ದು 2nd PUC ಫಲಿತಾಂಶ(2nd PUC Result) / ದ್ವಿತೀಯ ಪಿಯುಸಿ ಫಲಿತಾಂಶ ಸಮಯ ಪ್ರಕಟ(Second PUC result announcement time)ವಾಗಿದೆ. ಹೌದು ಈಗ ಲಕ್ಷಾಂತರ ವಿದ್ಯಾರ್ಥಿಗಳು ದ್ವಿತೀಯ(2nd PUC) ಪಿಯುಸಿ ಪರೀಕ್ಷೆ(PUC Exam)ಯನ್ನು ಬರೆದ ಎಲ್ಲಾ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾದು ಕುಳಿತಿರುವುದನ್ನು ನಾವು ನೋಡಬಹುದು ಇದೀಗ ಮಂಡಳಿಯೂ ಅಧಿಕೃತವಾಗಿ … Read more