Karnataka 2nd PUC Results 2026 Today:ಈಗ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ 2nd PUC ವಿದ್ಯಾರ್ಥಿ(2nd PUC students)ಗಳಿಗೆ ಫಲಿತಾಂಶ(result)ಕ್ಕಾಗಿ ಕಾಯುತ್ತಿರುರಿಗೆ ಇನ್ನೇನು ಕ್ಷಣಗಣನೆಯಲ್ಲಿ ಫಲಿತಾಂಶ(result) ಹೊರಬೀಳಲಿದ್ದು 2nd PUC ಫಲಿತಾಂಶ(2nd PUC Result) / ದ್ವಿತೀಯ ಪಿಯುಸಿ ಫಲಿತಾಂಶ ಸಮಯ ಪ್ರಕಟ(Second PUC result announcement time)ವಾಗಿದೆ.
ಹೌದು ಈಗ ಲಕ್ಷಾಂತರ ವಿದ್ಯಾರ್ಥಿಗಳು ದ್ವಿತೀಯ(2nd PUC) ಪಿಯುಸಿ ಪರೀಕ್ಷೆ(PUC Exam)ಯನ್ನು ಬರೆದ ಎಲ್ಲಾ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾದು ಕುಳಿತಿರುವುದನ್ನು ನಾವು ನೋಡಬಹುದು ಇದೀಗ ಮಂಡಳಿಯೂ ಅಧಿಕೃತವಾಗಿ ಪರೀಕ್ಷೆ ಫಲಿತಾಂಶ(Exam Result)ವನ್ನು ಬಿಡುಗಡೆ ಮಾಡಲು ಹೊರಟಿದ್ದು ನಿರಿಕ್ಷೇಗೂ ಮೀರಿ ಉತ್ತಮ ಅಂಕಗಳನ್ನು ವಿದ್ಯಾರ್ಥಿಗಳು ಪಡೆಯುವ ಖುಷಿಯಲ್ಲಿ ತೇಲಾಡುತ್ತಿದ್ದಾರೆ ಹಾಗೆಯೇ ಕಡಿಮೆ ಅಂಕ ಪಡೆದು ಫೇಲಾದ ವಿದ್ಯಾರ್ಥಿಗಳು ಮರು ಪರೀಕ್ಷೆಯನ್ನು ಅರ್ಜಿ ಸಲ್ಲಿಸಿ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬಹುದಾಗಿದೆ
Table of Contents
Karnataka 2nd PUC Results 2026 Today | ದ್ವಿತೀಯ ಪಿಯುಸಿ ಫಲಿತಾಂಶ 2026 ಕರ್ನಾಟಕ ಲೈವ್ ಅಪ್‌ಡೇಟ್

ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ(Karnataka 2nd PUC Result)ವನ್ನು ಏಪ್ರಿಲ್ 9ರಂದು ಅಂದರೆ ಇಂದು ಮಧ್ಯಾಹ್ನ 3:00 ಕ್ಕೆ ಘೋಷಿಸಲಾಗುತ್ತದೆ. ವಿದ್ಯಾರ್ಥಿಗಳು ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ(Karnataka Second PUC Result)ವನ್ನು ಅಧಿಕೃತ ವೆಬ್ ಸೈಟ್ :- karresults.nic.in ಅಥವಾ kseeb.kar.nic.in ನಲ್ಲಿ ಮಂಡಳಿಯು ಅಧಿಕೃತವಾಗಿ 2nd PUC ಫಲಿತಾಂಶ(2nd PUC Result)ವನ್ನು ಪ್ರಕಟಿಸಬಹುದು.
ಈ ವರ್ಷ ಸುಮಾರು 7 ಲಕ್ಷ ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಯನ್ನು ಬರೆದಿದ್ದು. ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕರ್ನಾಟಕ ಮಂಡಳಿಯು ಫೆಬ್ರವರಿ 28 ರಿಂದ ಮಾರ್ಚ್ 17 ತನಕ ಪರೀಕ್ಷೆಯನ್ನು ನಡೆಸಿದ್ದು. ಉತ್ತಮವಾದ ರೀತಿಯಲ್ಲಿ ಪರೀಕ್ಷೆ(exam)ಯನ್ನು ಎಲ್ಲರು ಎದುರಿಸಿದ ವಿದ್ಯಾರ್ಥಿಗಳು ಇವಾಗ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ ಇನ್ನೇನು ಕೆಲವೇ ಸಮಯದಲ್ಲಿ ಪರೀಕ್ಷೆಯ ಫಲಿತಾಂಶ ಹೊರ ಬಿಡಲಿದೆ ಅಂತ ಹೇಳಬಹುದು.
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ 2026 ಕರ್ನಾಟಕ | Karnataka 2nd PUC Results 2026 LIVE – kseab.karnataka.gov.in Direct Link
2026 ಕರ್ನಾಟಕ puc ಬೋರ್ಡ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಎಲ್ಲಾ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಒಂದು ಸಿಹಿ ಸುದ್ದಿಯನ್ನು ನೀಡಿದೆ ಅಂತ ಹೇಳಬಹುದು. ಇಂದು 9 ಏಪ್ರಿಲ್ ಮಧ್ಯಾಹ್ನ 3:00 ಗಂಟೆ 2026 ರಂದು ಕರ್ನಾಟಕ 2nd PUC ರಿಸಲ್ಟ್ 2026 (2nd PUC Result 2026 Karnataka) ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿಯನ್ನು ಹೊರ ಹಾಕಿದೆ.
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಫೋನ್ ಮೂಲಕ ಚೆಕ್ ಮಾಡುವ ವಿಧಾನ 2026 | Karnataka 2nd PUC Result 2026 Direct Link & Complete Guide
ಈ ಹಿಂದಿನ ವರ್ಷದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶವನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಗೊಳಿಸಲಾಗಿದ್ದು. ಈ ಮಾದರಿಯೂ ಈ ವರ್ಷವೂ ಮುಂದುವರೆಯುವ ನಿರೀಕ್ಷೆಯಲ್ಲಿದ್ದು ಫಲಿತಾಂಶ ಪ್ರಕಟಣೆಯನ್ನು ಮಧ್ಯಾಹ್ನ 3:00 ಕ್ಕೆ ನಿಗದಿಪಡಿಸಲಾಗಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಅಂಕವನ್ನು ಆನ್ಲೈನ್ ಮೂಲಕ ಅಧಿಕೃತ ವೆಬ್ ಸೈಟ್ Karresults.nic.in ನಲ್ಲಿಯೂ ಸಹ ತಿಳಿಯಬಹುದು.
2nd PUC ಫಲಿತಾಂಶ 2026 ಕರ್ನಾಟಕ ಚೆಕ್ ಮಾಡುವುದು ಹೇಗೆ? | Karnataka 2nd PUC Result 2026 Online Check, Direct Link & Marksheet Download
- ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಚೆಕ್(2nd PUC Exam Result Check) ಮಾಡಲು ಮೊದಲು KSEAB ಅಧಿಕೃತ ವೆಬ್ ಸೈಟ್ ಗೆ karresults.nic.in ಅಥವಾ kseeb.kar.nic.in ಭೇಟಿ ನೀಡಿ
- ನಂತರ ಮುಖಪುಟದಲ್ಲಿ “2nd PUC Result 2026” ಅಥವಾ “ದ್ವಿತೀಯ ಪಿಯುಸಿ ಫಲಿತಾಂಶ 2026” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ರೋಲ್ ಸಂಖ್ಯೆ ಅಥವಾ ಹಾಲ್ ಟಿಕೆಟ್ ಸಂಖ್ಯೆಯನ್ನು ನಮೂದಿಸಿ
- ನಂತರ ಕೆಳಗೆ ಕೇಳುವ ನಿಮ್ಮ ಜನ್ಮ ದಿನಾಂಕ ಅಂದರೆ ನಿಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಿ ಸ್ಟ್ರೀಮ್ (Science / Commerce / Arts) ಆಯ್ಕೆ ಮಾಡಿ
- ನಂತರ ಕೆಳಗೆ ಕಾಣುವ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
- ಅಂತಿಮವಾಗಿ ನಿಮ್ಮ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಿಮ್ಮ ಪರದೆ ಮೇಲೆ ಕಾಣುತ್ತೆ.
- “Download” ಅಥವಾ “Print” ಬಟನ್ ಒತ್ತಿ. PDF ಪ್ರತಿಯನ್ನು ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಸೇವ್ ಮಾಡಿಕೊಳ್ಳಿ.
ವೆಬ್ಸೈಟ್ ತೆರೆಯುತ್ತಿಲ್ಲ 10-15 ನಿಮಿಷ ನಂತರ ಪ್ರಯತ್ನಿಸಿ. ಮೊದಲ ಗಂಟೆಯಲ್ಲಿ ಹೆಚ್ಚಿನ ಟ್ರಾಫಿಕ್ ಇರುತ್ತದೆ.
ರಿಜಿಸ್ಟರ್ ಸಂಖ್ಯೆ ಮರೆತಿದೆ ನಿಮ್ಮ ಹಾಲ್ ಟಿಕೆಟ್ ಅಥವಾ ಕಾಲೇಜನ್ನು ಸಂಪರ್ಕಿಸಿ.
ಮೊಬೈಲ್ SMS ಮೂಲಕ ದ್ವಿತೀಯ ಪಿಯುಸಿ ರಿಸಲ್ಟ್ ಚೆಕ್ ಮಾಡುವುದು ಹೇಗೆ 2026? | Karnataka 2nd PUC Result SMS Check Full Guide
ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ ಅಥವಾ ನಿಧಾನ ಇಂಟರ್ನೆಟ್ ಸಂಪರ್ಕ ಹೊಂದಿರುವವರಿಗೆ, ಕರ್ನಾಟಕ ಮಂಡಳಿಯು SMS ಸೇವೆ ಒದಗಿಸುತ್ತದೆ. ಇಂಟರ್ನೆಟ್ ಇಲ್ಲದೆಯೇ ನೇರವಾಗಿ ಮೊಬೈಲ್‌ನಲ್ಲಿ ಫಲಿತಾಂಶ ಪಡೆಯಬಹುದು.
ಈ ಕೆಳಗಿನ ಫಾರ್ಮ್ಯಾಟ್ನಲ್ಲಿ SMS ಟೈಪ್ ಮಾಡಿ:KAR12 <ಸ್ಪೇಸ್> ನಿಮ್ಮ ನೋಂದಣಿ ಸಂಖ್ಯೆ ಹಾಕಿ ಇದನ್ನು 56263 ಅಥವಾ 57777 ಗೆ ಕಳುಹಿಸಿ.
ಉದಾಹರಣೆ: ನಿಮ್ಮ ನೋಂದಣಿ ಸಂಖ್ಯೆ 123456 ಆಗಿದ್ದರೆ, “KAR12 123456” ಎಂದು ಟೈಪ್ ಮಾಡಿ 56263 ಗೆ ಕಳುಹಿಸಿ. ನೀವು ವಿಷಯವಾರು ಅಂಕಗಳೊಂದಿಗೆ ಪಠ್ಯ ಸಂದೇಶವನ್ನು ಸ್ವೀಕರಿಸುತ್ತೀರಿ.
ಡಿಜಿಲಾಕರ್‌ನಲ್ಲಿ ದ್ವಿತೀಯ ಪಿಯುಸಿ (2nd PUC) ಫಲಿತಾಂಶ ಚೆಕ್ ಮಾಡುವುದು ಹೇಗೆ? | Karnataka 2nd PUC Result 2026 DigiLocker Method, Marksheet Download & Step-by-Step Guide
ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ಮಂದಿ ಒಮ್ಮೆಗೆ ಅಧಿಕೃತ ವೆಬ್‌ಸೈಟ್‌ಗಳ ಮೇಲೆ ಮುಗಿಬೀಳುತ್ತಾರೆ. ಇದರಿಂದ ಸರ್ವರ್ ಕ್ರ್ಯಾಶ್ ಆಗುವುದು ಅಥವಾ ಪೇಜ್ ಲೋಡ್ ಆಗಲು ಬಹಳ ಸಮಯ ತೆಗೆದುಕೊಳ್ಳುವುದು ಮಾಮೂಲಿ. ಆದರೆ ಈ ಬಾರಿ ನೀವು ವೆಬ್‌ಸೈಟ್ ಓಪನ್ ಆಗುವವರೆಗೆ ಕಾಯಬೇಕಾದ ಅಗತ್ಯವಿಲ್ಲ. ಡಿಜಿಲಾಕರ್ ಮೂಲಕವೇ ನೇರವಾಗಿ ಅಂಕಪಟ್ಟಿ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಫಲಿತಾಂಶ ನೋಡಿಕೊಳ್ಳಬಹುದು.
ವೆಬ್‌ಸೈಟ್‌ಗಿಂತಲೂ ವೇಗವಾಗಿ ಮತ್ತು ಸುಲಭವಾಗಿ ನಿಮ್ಮ ಅಂಕಪಟ್ಟಿ ಪಡೆಯಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು.
- ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ‘DigiLocker’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ಇಲ್ಲದಿದ್ದರೆ ನೇರವಾಗಿ digilocker.gov.in ವೆಬ್‌ಸೈಟ್‌ಗೂ ಭೇಟಿ ನೀಡಬಹುದು.
- ಅಪ್ಲಿಕೇಶನ್ ಓಪನ್ ಮಾಡಿದ ನಂತರ ಮುಖಪುಟದಲ್ಲಿ ಕಾಣುವ ‘ಡಾಕ್ಯುಮೆಂಟ್ ವರ್ಗಗಳ’ (Document Categories) ಅಡಿಯಲ್ಲಿ ‘ಶಿಕ್ಷಣ ಮತ್ತು ಕಲಿಕೆ’ (Education and Learning) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಹಲವಾರು ಶಿಕ್ಷಣ ಮಂಡಳಿಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಮ್ಮ ರಾಜ್ಯದ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ (KSEAB) ಅನ್ನು ಹುಡುಕಿ ಆಯ್ಕೆ ಮಾಡಿ.
- ನಂತರದ ಸ್ಕ್ರೀನ್‌ನಲ್ಲಿ ನಿಮಗೆ ‘Class XII Marksheet’ ಅಥವಾ ‘2nd PUC Marksheet’ ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಪಿಯುಸಿ ನೋಂದಣಿ ಸಂಖ್ಯೆ (Roll Number/Registration Number) ಮತ್ತು ಪರೀಕ್ಷೆ ಬರೆದ ವರ್ಷವನ್ನು (2026) ನಮೂದಿಸಿ. ಆಧಾರ್ ಕಾರ್ಡ್‌ನಲ್ಲಿರುವಂತೆ ನಿಮ್ಮ ವಿವರಗಳನ್ನು ಗಮನಿಸಿ ನೋಡಿ ಸಬ್‌ಮಿಟ್ ಮಾಡಿ.
- ಬಳಿಕ ಕರ್ನಾಟಕ ಪಿಯುಸಿ ಫಲಿತಾಂಶ ಪರದೆಯ ಮೇಲೆ ಮೂಡುತ್ತದೆ. ಇದರಲ್ಲಿ ನಿಮ್ಮ ವಿಷಯವಾರು ಅಂಕಗಳು ಲಭ್ಯವಿರುತ್ತವೆ. ಅಲ್ಲಿರುವ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ (PDF) ರೂಪದಲ್ಲಿ ನಿಮ್ಮ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದಾಗಿದೆ.
UMANG ಅಪ್ಲಿಕೇಶನ್ ಮೂಲಕ 2nd PUC Result 2026 ಚೆಕ್ ಮಾಡುವ ವಿಧಾನ | Karnataka PUC Result Online Guide
ಕರ್ನಾಟಕ 2nd PUC Result 2026 ಅನ್ನು UMANG App ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಕೆಳಗಿನ ಹಂತಗಳನ್ನು ಅನುಸರಿಸಿ:
- ನಿಮ್ಮ ಮೊಬೈಲ್‌ನಲ್ಲಿ UMANG App ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ.
- ಅಪ್ಲಿಕೇಶನ್ ಓಪನ್ ಮಾಡಿ ಮತ್ತು “ಕರ್ನಾಟಕ (Karnataka)” ರಾಜ್ಯವನ್ನು ಆಯ್ಕೆ ಮಾಡಿ.
- ನಂತರ “Education / ಶಿಕ್ಷಣ” ವಿಭಾಗಕ್ಕೆ ಹೋಗಿ.
- ಅಲ್ಲಿ “KSEAB 2nd PUC Result 2026” ಆಯ್ಕೆಮಾಡಿ.
- ನಿಮ್ಮ ರಿಜಿಸ್ಟರ್ ಸಂಖ್ಯೆ (Register Number) ಮತ್ತು ಜನ್ಮದಿನಾಂಕ (Date of Birth) ನಮೂದಿಸಿ.
- Submit ಮಾಡಿ ಫಲಿತಾಂಶವನ್ನು ವೀಕ್ಷಿಸಿ.
- ಅಗತ್ಯವಿದ್ದರೆ Result ಅನ್ನು ಡೌನ್‌ಲೋಡ್ ಅಥವಾ ಪ್ರಿಂಟ್ ಮಾಡಿ.
2nd PUC Result ಗ್ರೇಡಿಂಗ್ ಸಿಸ್ಟಮ್ 2026 | Karnataka PUC Result Grading System & Marks Calculation Guide
| ಅಂಕಗಳು (Marks) | Percentage | Grade |
| 90 – 100 | 90% – 100% | A+ (Outstanding) |
| 80 – 89 | 80% – 89% | A (Excellent) |
| 70 – 79 | 70% – 79% | B+ (Very Good) |
| 60 – 69 | 60% – 69% | B (Good) |
| 50 – 59 | 50% – 59% | C+ (Above Average) |
| 35 – 49 | 35% – 49% | C (Pass) |
| 0 – 34 | 0% – 34% | F (Fail) |
Conclusion
ಕರ್ನಾಟಕದ ದ್ವಿತೀಯ ಪಿಯುಸಿ (2nd PUC) ಫಲಿತಾಂಶ 2026 ಇಂದು ಏಪ್ರಿಲ್ 9, 2026 ರಂದು ಮಧ್ಯಾಹ್ನ 3:00 ಗಂಟೆಗೆ ಪ್ರಕಟವಾಗಲಿದೆ. ಸುಮಾರು 7 ಲಕ್ಷ ವಿದ್ಯಾರ್ಥಿಗಳು ಈ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ವಿದ್ಯಾರ್ಥಿಗಳು ಫಲಿತಾಂಶವನ್ನು ಈ ಕೆಳಗಿನ ವಿಧಾನಗಳ ಮೂಲಕ ಪರಿಶೀಲಿಸಬಹುದು:
- ವೆಬ್ಸೈಟ್: karresults.nic.in ಅಥವಾ kseeb.kar.nic.in
- ಎಸ್ಎಂಎಸ್ (SMS): KAR12 <ಸ್ಪೇಸ್> ನಿಮ್ಮ ರೋಲ್ ಸಂಖ್ಯೆ ಎಂದು ಟೈಪ್ ಮಾಡಿ 56263 ಅಥವಾ 57777 ಗೆ ಕಳುಹಿಸಿ.
- ಡಿಜಿಲಾಕರ್ (DigiLocker): ಇದು ವೇಗವಾದ ಮತ್ತು ಅನುಕೂಲಕರವಾದ ಆಯ್ಕೆಯಾಗಿದೆ.
ಅಧಿಕೃತ ವೆಬ್ಸೈಟ್ ಸರ್ವರ್ ಕ್ರ್ಯಾಶ್ ಆದಲ್ಲಿ ಅಥವಾ ನಿಧಾನವಾದಲ್ಲಿ, ವಿದ್ಯಾರ್ಥಿಗಳು ಡಿಜಿಲಾಕರ್ ಅಥವಾ ಎಸ್ಎಂಎಸ್ ಮೂಲಕ ಪ್ರಯತ್ನಿಸುವುದು ಉತ್ತಮ.
ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರುಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ!
Back To Home Page: Click here
FAQ – Karnataka 2nd PUC Exam Results 2026 live | Karnataka 2nd PUC ಫಲಿತಾಂಶ ಪ್ರಕಟ
2nd PUC Result 2026 ಯಾವಾಗ ಪ್ರಕಟವಾಗುತ್ತದೆ?
ಕರ್ನಾಟಕ 2nd PUC Result 2026 ಅನ್ನು ಏಪ್ರಿಲ್ 9, 2026 ರಂದು ಮಧ್ಯಾಹ್ನ 3:00 ಗಂಟೆಗೆ ಪ್ರಕಟಿಸಲಾಗುತ್ತದೆ.
2nd PUC Result 2026 ಅನ್ನು ಯಾವ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಬಹುದು?
ನೀವು ಫಲಿತಾಂಶವನ್ನು ಈ ವೆಬ್‌ಸೈಟ್‌ಗಳಲ್ಲಿ ನೋಡಬಹುದು:
karresults.nic.in
kseab.karnataka.gov.in
2nd PUC Result 2026 ಚೆಕ್ ಮಾಡಲು ಏನು ಬೇಕು?
Registration Number / Roll Number ಮತ್ತು Date of Birth ಬೇಕಾಗುತ್ತದೆ.
SMS ಮೂಲಕ ಫಲಿತಾಂಶ ಪಡೆಯಬಹುದೇ?
ಹೌದು,
Format: KAR12 <space> Registration Number
Send to: 56263 / 57777
DigiLocker ನಲ್ಲಿ 2nd PUC Marksheet ಪಡೆಯಬಹುದೇ?
ಹೌದು, DigiLocker App ಮೂಲಕ ನೀವು official marksheet ಅನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಬಹುದು
ವೆಬ್‌ಸೈಟ್ ಓಪನ್ ಆಗದಿದ್ದರೆ ಏನು ಮಾಡಬೇಕು?
ಈ ಬಾರಿ ನೀವು ವೆಬ್‌ಸೈಟ್ ಓಪನ್ ಆಗುವವರೆಗೆ ಕಾಯಬೇಕಾದ ಅಗತ್ಯವಿಲ್ಲ. ಡಿಜಿಲಾಕರ್ ಮೂಲಕವೇ ನೇರವಾಗಿ ಅಂಕಪಟ್ಟಿ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಫಲಿತಾಂಶ ನೋಡಿಕೊಳ್ಳಬಹುದು
Jeevan is a Government Schemes and News writer at Karnataka Yojana Info with over 6 years of experience covering Karnataka and Central Government schemes. He verifies all information from official government sources to provide accurate, clear, and trusted updates for citizens.