Gruhalakshmi Scheme 29th installment:ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ 29ನೇ ಕಂತಿನ ₹2000 ಹಣ ಬಿಡುಗಡೆ(Gruhalakshmi Scheme 29th installment money Release)ಯಾಗಿದೆ. ರಾಜ್ಯದ ಲಕ್ಷಾಂತರ ಮಹಿಳೆಯರು ಕಾತುರದಿಂದ ಕಾಯುತ್ತಿದ್ದ ಗೃಹಲಕ್ಷ್ಮಿ 29ನೇ ಕಂತಿನ ₹2000 ಹಣ(Gruhalakshmi yojana 29th installment) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆ 29ನೇ ಕಂತಿನ ಹಣ(Gruhalakshmi Scheme 29th installment money) 19 ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ (DBT) ಮೂಲಕ ಹಣ ಜಮೆಯಾಗಿದೆ.
ಈ ಲೇಖನದಲ್ಲಿ ಯಾವ ಯಾವ ಜಿಲ್ಲೆಗಳಿಗೆ ಹಣ ಬಂದಿದೆ, ಗೃಹಲಕ್ಷ್ಮಿ 28ನೇ ಕಂತಿನ ಹಣ(Gruhalakshmi Scheme 28th installment) ಬರೆದಿದ್ದರೆ ಏನು ಮಾಡಬೇಕು, ಗೃಹಲಕ್ಷ್ಮಿ 29ನೇ ಕಂತಿನ ಹಣ(Gruhalakshmi 29th installment amount) ಬಂದಿದೆಯೇ ಎಂದು ಸ್ಟೇಟಸ್ ಚೆಕ್(Gruhalakshmi 29th installment status check) ಮಾಡುವುದು ಹೇಗೆ? ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದೇವೆ
Table of Contents
ಗೃಹಲಕ್ಷ್ಮಿ ಯೋಜನೆ ಎಂದರೇನು? Gruhalakshmi Yojana 29th installment

ಗೃಹಲಕ್ಷ್ಮಿ ಯೋಜನೆ(Gruhalakshmi Yojana)ಯು ಕರ್ನಾಟಕ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಆರಂಭಿಸಿದ ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯಡಿ, ರಾಜ್ಯದ ಎಲ್ಲಾ ಪ್ರತಿಯೊಬ್ಬ ಅರ್ಹ ಮಹಿಳಾ ಮುಖ್ಯಸ್ಥೆಗೆ ಪ್ರತಿ ತಿಂಗಳು ₹2000 ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಈ ಯೋಜನೆಯು ಮನೆಯ ಜವಾಬ್ದಾರಿಯನ್ನು ಹೊತ್ತಂತಹ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ದಾರಿ ಮಾಡಿಕೊಟ್ಟಿದೆ. ಇದುವರೆಗೆ ಯಶಸ್ವಿಯಾಗಿ 28 ಕಂತುಗಳನ್ನು ವಿತರಣೆ ಮಾಡಿರುವ ಸರ್ಕಾರ, ಈಗ ಗೃಹಲಕ್ಷ್ಮಿ 29ನೇ ಕಂತು ₹2000 ಬಿಡುಗಡೆ ಮಾಡುವ ಮೂಲಕ ಯೋಜನೆಯ ನಿರಂತರತೆ ಸಾಬೀತುಪಡಿಸಿದೆ.
ಗೃಹಲಕ್ಷ್ಮಿ 29ನೇ ಕಂತಿನ ₹2000 ಹಣ ಬಿಡುಗಡೆ | Gruhalakshmi Scheme 29th installment Karnataka
ಪ್ರಸ್ತುತ ಬಿಡುಗಡೆಯಾಗಿರುವ ಗೃಹಲಕ್ಷ್ಮಿ 29ನೇ ಕಂತು ₹2000 ಬಿಡುಗಡೆಯಿಂದ ರಾಜ್ಯದ ಸುಮಾರು 1.20 ಕೋಟಿಗೂ ಹೆಚ್ಚು ಮಹಿಳೆಯರು ಈ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ. ಸರ್ಕಾರವು ಈ ಬಾರಿ ಸುಮಾರು ₹2,400 ಕೋಟಿಗೂ ಅಧಿಕ ಮೊತ್ತವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡುವ ಗುರಿಯನ್ನು ಹೊಂದಿದೆ. ಈಗಾಗಲೇ ಮೊದಲ ಹಂತದಲ್ಲಿ 19 ಜಿಲ್ಲೆಗಳಿಗೆ ಹಣ ವಿತರಣೆ ಮಾಡಲಾಗಿದ್ದು, ಉಳಿದ ಜಿಲ್ಲೆಗಳಿಗೂ ಶೀಘ್ರದಲ್ಲೇ ಹಣ ಜಮೆಯಾಗಲಿದೆ.
ಗೃಹಲಕ್ಷ್ಮಿ ಯೋಜನೆ 28ನೇ ಕಂತಿನ ₹2000 ಹಣ ಅಪ್ಡೇಟ್ | Gruhalakshmi 28th Installment Update
ಗೃಹಲಕ್ಷ್ಮಿ ಯೋಜನೆ 28ನೇ ಕಂತಿನ ಹಣವು ಈಗಾಗಲೇ ಶೇಕಡ 80% ಫಲಾನುಭವಿಗಳ ಖಾತೆಗೆ ಯಶಸ್ವಿಯಾಗಿ ಜಮೆಗಿದೆ ಇನ್ನುಳಿದ ಫಲಾನುಭವಿಗಳಿಗೆ ಮುಂದಿನ ಹಂತದಲ್ಲಿ ಹಣ ಜಮೆ ಮಾಡಲಾಗುತ್ತದೆ
ಗೃಹಲಕ್ಷ್ಮಿ ಯೋಜನೆ 28ನೇ ಕಂತು ಮತ್ತು 29ನೇ ಕಂತು ಹಣ ಬಂದಿಲ್ಲ ಎಂದು ಚಿಂತಿಸಬೇಡಿ ಮುಂದಿನ ದಿನದಲ್ಲಿ ಎರಡು ಕಂತಿನ ಹಣವು ₹4000 ಹಣ ಖಾತೆಗೆ ಜಮೆಯಾಗಲಿದೆ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದರೆ ಯಾವ ಕೆಲಸ ಮಾಡಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ
ಗೃಹಲಕ್ಷ್ಮಿ ಯೋಜನೆ 29ನೇ ಕಂತಿನ ಹಣ ಯಾವ ಯಾವ ಜಿಲ್ಲೆಗಳಲ್ಲಿ ಜಮೆಯಾಗಿದೆ? | Gruhalakshmi 29th Installment District list Update Karnataka 2026
ಸರ್ಕಾರದ ಮಾಹಿತಿಯ ಪ್ರಕಾರ, ಗೃಹಲಕ್ಷ್ಮಿ 29ನೇ ಕಂತು ₹2000 ಬಿಡುಗಡೆಯ ಮೊದಲ ಹಂತದಲ್ಲಿ ಕೆಳಗಿನ 19 ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ:
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಮೈಸೂರು
- ಮಂಡ್ಯ
- ತುಮಕೂರು
- ಹಾಸನ
- ಚಿಕ್ಕಮಗಳೂರು
- ಶಿವಮೊಗ್ಗ
- ದಕ್ಷಿಣ ಕನ್ನಡ
- ಉಡುಪಿ
- ಚಿತ್ರದುರ್ಗ
- ದಾವಣಗೆರೆ
- ಕೋಲಾರ
- ಚಿಕ್ಕಬಳ್ಳಾಪುರ
- ಗದಗ
- ಬಾಗಲಕೋಟೆ
- ಕಲಬುರಗಿ
- ಕೊಡಗು
- ಚಿಕ್ಕಬಳ್ಳಾಪುರ
ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳು ಒಂದು ಬಾರಿ ಖಾತೆಗಳನ್ನು ಪರಿಶೀಲಿಸಿಕೊಳ್ಳಿ. ಇನ್ನುಳಿದ 12 ಜಿಲ್ಲೆಗಳಿಗೆ ಮುಂದಿನ 2-3 ದಿನಗಳಲ್ಲಿ ಹಂತ ಹಂತವಾಗಿ ಹಣ ವರ್ಗಾವಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ 29ನೇ ಕಂತಿನ ₹2000 ಹಣದ ಸ್ಟೇಟಸ್ ಮೊಬೈಲ್ನಲ್ಲೇ ಚೆಕ್ ಮಾಡುವ ವಿಧಾನ | How to Check Gruhalakshmi 29th installment Payment Status Karnataka 2026
ಗೃಹಲಕ್ಷ್ಮಿ ಯೋಜನೆಯ 28ನೇ ಕಂತಿನ ₹2000 ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ 29ನೇ ಕಂತಿನ ₹2000 ಹಣ ನಿಮ್ಮ ಖಾತೆಗೆ ಬಂದಿದೆಯೇ ಇಲ್ಲವೇ ಎಂಬುದನ್ನು ನೀವು ನಿಮ್ಮ ಮನೆಯಲ್ಲೇ ಕುಳಿತು ಕೊಡು ನಿಮ್ಮ ಮೊಬೈಲ್ ಮೂಲಕ ಸುಲಭವಾಗಿ ಚೆಕ್ ಮಾಡಬಹುದು. ಹೇಗೆ ಚೆಕ್ ಮಾಡಬೇಕು ಅಂತ ಈ ಕೆಳಗೆ ಸರಳ ವಿಧಾನಗಳನ್ನು ನೋಡಿ
DBT Karnataka App ಮೂಲಕ ಗೃಹಲಕ್ಷ್ಮಿ ಯೋಜನೆಯ 29ನೇ ಕಂತಿನ ₹2000 ಹಣ ಸ್ಟೇಟಸ್ ಚೆಕ್ ಮಾಡುವ ವಿಧಾನ | Gruhalakshmi 29th Installment Status Check
- ಮೊದಲು ನಿಮ್ಮ ಮೊಬೈಲ್ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿ ಪ್ಲೇ ಸ್ಟೋರ್ ನಲ್ಲಿ DBT Karnataka ಆಪ್ ಅನ್ನು ಡೌನ್ಲೋಡ್ ಮಾಡಿ
- ನಂತರ ಆಪ್ ಓಪನ್ ಮಾಡಿ, ನಿಮ್ಮ Aadhaar ಸಂಖ್ಯೆ ನಮೂದಿಸಿ OTP ಮೂಲಕ ಲಾಗಿನ್ ಮಾಡಿಕೊಳ್ಳಿ
- ನಂತರ ಮುಖಪುಟದಲ್ಲಿ “Payment Status” ಅಥವಾ “Scheme Status” ಆಯ್ಕೆ ಮಾಡಿ
- ನಂತರ ಅಲ್ಲಿ Gruhalakshmi Scheme ಅನ್ನು ಆಯ್ಕೆ ಮಾಡಿಕೊಳ್ಳಿ
- ನಂತರ ನಿಮ್ಮ ಖಾತೆಗೆ ಇದುವರೆಗೆ ಬಂದಿರುವ ಗೃಹಲಕ್ಷ್ಮಿ ಯೋಜನೆ ಕಂತಿನ ಹಣ ಕಾಣುತ್ತೆ ಅಲ್ಲಿ ನಿಮ್ಮ ಗೃಹಲಕ್ಷ್ಮಿ 28ನೇ ಕಂತಿನ ಹಣ ಮತ್ತು ಗೃಹಲಕ್ಷ್ಮಿ 29ನೇ ಕಂತು ₹2000 ಹಣದ ಸ್ಟೇಟಸ್ (Gruhalakshmi 29th installment ₹2000 money status) ಕಾಣಿಸುತ್ತದೆ
Seva Sindhu ವೆಬ್ಸೈಟ್ ಮೂಲಕ ಗೃಹಲಕ್ಷ್ಮಿ 29ನೇ ಕಂತಿನ ₹2000 ಹಣ ಸ್ಟೇಟಸ್ ಚೆಕ್ ಮಾಡುವ ವಿಧಾನ | Gruhalakshmi Status Check 2026
- ಮೊದಲು ಅಧಿಕೃತ Seva Sindhu portal ವೆಬ್ಸೈಟ್ಗೆ ಭೇಟಿ ನೀಡಿ
- ನಂತರ “Check Status” ಅಥವಾ “Track Application” ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ಚೆಕ್ ಮಾಡಬೇಕಾದವರ Aadhaar/Application Number ನಮೂದಿಸಿ
- ನಂತರ OTP ನಮೂದಿಸಿ ಲಾಗಿನ್ ಆಗಿರಿ
- ನಿಮ್ಮ ಖಾತೆಗೆ ಬಂದಿರುವ ಪೇಮೆಂಟ್ ಡೀಟೈಲ್ಸ್ ಮತ್ತು 29ನೇ ಕಂತಿನ ಹಣ ಮಾಹಿತಿ ನೋಡಬಹುದು
SMS ಮೂಲಕ ಗೃಹಲಕ್ಷ್ಮಿ 29ನೇ ಕಂತಿನ ₹2000 ಹಣ ಸ್ಟೇಟಸ್ ತಿಳಿಯುವ ವಿಧಾನ | Gruhalakshmi Payment Status via SMS 2026
ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದ್ದರೆ, ಸಾಮಾನ್ಯವಾಗಿ ಬ್ಯಾಂಕ್ ನಿಂದ ₹2000 credited ಅಂತ SMS ಬರುತ್ತದೆ
ನಿಮಗೆ SMS ಬರದಿದ್ದರೆ, ನಿಮ್ಮ ಬ್ಯಾಂಕ್ಗೆ ಸಂಪರ್ಕಿಸಿ ಅಥವಾ ಮಿನಿ ಸ್ಟೇಟ್ಮೆಂಟ್ ಪರಿಶೀಲಿಸಿ
ಬ್ಯಾಂಕ್ ಮೂಲಕ ಗೃಹಲಕ್ಷ್ಮಿ 29ನೇ ಕಂತಿನ ₹2000 ಹಣ ಸ್ಟೇಟಸ್ ಚೆಕ್ ಮಾಡುವ ವಿಧಾನ | Gruhalakshmi Payment Check Bank Method 2026
ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಬ್ಯಾಂಕ್ ಪಾಸ್ ಬುಕ್ ನ ಎಂಟರ್ ಮಾಡಿಸಿ ಹಣ ಬಂದಿದೆ ಎಂದು ಚೆಕ್ ಮಾಡಬಹುದು ಅಥವಾ ATM ಮೂಲಕ ಕೂಡ ಪರಿಶೀಲಿಸಬಹುದು
ಗಮನಿಸಿ:ನಿಮ್ಮ Aadhaar-Bank ಲಿಂಕ್ ಆಗಿರಬೇಕು DBT (Direct Benefit Transfer) ಸಕ್ರಿಯವಾಗಿರಬೇಕು ಕೆಲವೊಮ್ಮೆ ಹಣ ಜಮಾ ಆಗಲು ಸ್ವಲ್ಪ ಸಮಯ ಕೂಡ ಹಿಡಿಯಬಹುದು
ಗೃಹಲಕ್ಷ್ಮಿ ಯೋಜನೆ 28ನೇ ಕಂತು ₹2000 ಮತ್ತು 29ನೇ ಕಂತು ₹2000 ಜಮಾ ಆಗದಿರಲು ಮುಖ್ಯ ಕಾರಣಗಳು | Gruhalakshmi Payment Not Received Reasons 2026
ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗದಿರಲು ಹಲವು ಕಾರಣಗಳಿರಬಹುದು. ಅವುಗಳಲ್ಲಿ ಪ್ರಮುಖವಾದವುಗಳು ಈ ಕೆಳಗೆ ತಿಳಿಸಿದ್ದೇವೆ:
- ಆಧಾರ್-ಬ್ಯಾಂಕ್ ಖಾತೆ ಲಿಂಕ್ ಆಗದಿರುವುದು: ಡಿಬಿಟಿ ಮೂಲಕ ಹಣ ವರ್ಗಾವಣೆಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದು ಮುಖ್ಯ ಕಡ್ಡಾಯ. ಇದು ಸರಿಯಾಗಿ ಲಿಂಕ್ ಆಗದಿದ್ದರೆ ಹಣ ವರ್ಗಾವಣೆ ವಿಫಲವಾಗುತ್ತದೆ ವಿಫಲವಾದರೆ ನಿಮ್ಮ ಖಾತೆಗೆ ಹಣ ಬರಲ್ಲ.
- ಹೆಸರು (name missmatch) ತಪ್ಪು: ಬ್ಯಾಂಕ್ ಖಾತೆಯಲ್ಲಿ ನಿಮ್ಮ ಹೆಸರು ಹಾಗೂ ಆಧಾರ ಕಾರ್ಡ್ ಮತ್ತು ರೇಷನ್ ಕಾರ್ಡ್ 3 ನಲ್ಲಿ ಕೂಡ ನಿಮ್ಮ ಹೆಸರು ಒಂದೇ ರೀತಿ ಇರಬೇಕು ಇಲ್ಲದಿದ್ದರೆ ಹಣ ಜಮಾ ಆಗುವುದಿಲ್ಲ.
- ಬ್ಯಾಂಕ್ ಖಾತೆ ನಿಷ್ಕ್ರಿಯ ಅಥವಾ ಸ್ಥಗಿತಗೊಂಡಿರುವುದು: ದೀರ್ಘಕಾಲದಿಂದ ಹಣ ವಹಿವಾಟು ಇಲ್ಲದಿದ್ದರೆ ಅಥವಾ ಬ್ಯಾಂಕ್ ಖಾತೆ ಕೆವೈಸಿ (KYC) ಅಪ್ಡೇಟ್ ಆಗದಿದ್ದರೆ ಖಾತೆ ಸ್ಥಗಿತಗೊಳ್ಳಬಹುದು.
- ತಾಂತ್ರಿಕ ದೋಷಗಳು: ಸರ್ಕಾರದ ಸರ್ವರ್ ಸಮಸ್ಯೆ ಅಥವಾ ಬ್ಯಾಂಕ್ ನ ತಾಂತ್ರಿಕ ಲೋಪದಿಂದಾಗಿಯೂ ಕೂಡ ನಿಮ್ಮ ಖಾತೆಗೆ ಹಣ ಜಮಾ ಆಗದಿರಬಹುದು.
- ಅರ್ಹತೆಯಲ್ಲಿನ ಸಮಸ್ಯೆ: ಕೆಲವೊಮ್ಮೆ ನಿಮ್ಮ ಅರ್ಜಿಯಲ್ಲಿರುವಂತಹ ಮಾಹಿತಿ ತಪ್ಪಾಗಿರಬಹುದು ಅಥವಾ ನಿಮ್ಮ ಹೆಸರು ಅರ್ಹತಾ ಪಟ್ಟಿಯಿಂದ ಹೊರಗೆ ಆಗಿರಬಹುದು.
ಹಣ ಬರದಿದ್ದರೆ ಈ ಕೆಲಸಗಳನ್ನು ಕೂಡಲೇ ಮಾಡಿ | Gruhalakshmi 29th Installment ₹2000 Not Received Solution 2026
ಗೃಹಲಕ್ಷ್ಮಿ ಯೋಜನೆಯ ₹2000 ಹಣ ಬರದಿದ್ದರೆ ತಡ ಮಾಡದೆ ಈ ಕೆಲಸಗಳನ್ನು ಕೂಡಲೇ ಮಾಡಿ
ಗೃಹಲಕ್ಷ್ಮಿ ಯೋಜನೆಯ ₹2000 ಹಣ ಬರದಿದ್ದರೆ ತಕ್ಷಣ ಮಾಡಬೇಕಾದ ಕೆಲಸಗಳು (Immediate Actions)
1.Payment Status ಚೆಕ್ ಮಾಡಿ: ಮೊದಲು ನಿಮ್ಮ ಸ್ಟೇಟಸ್ ತಿಳಿದುಕೊಳ್ಳಿ DBT Karnataka App ಅಥವಾ Seva Sindhu portal ನಲ್ಲಿ ಲಾಗಿನ್ ಮಾಡಿ “Payment Failed / Pending / Success” ಏನ್ ಇದೆ ನೋಡಿ
2.Aadhaar–Bank Link ಪರಿಶೀಲಿಸಿ: ಮೊದಲು ನಿಮ್ಮ ಬ್ಯಾಂಕ್ಗೆ ಹೋಗಿ Aadhaar link ಆಗಿದೆಯೇ confirm ಮಾಡಿ Link ಇಲ್ಲದಿದ್ದರೆ ತಕ್ಷಣ update ಮಾಡಿಸಿಕೊಳ್ಳಿ
3.DBT & NPCI Mapping ಸರಿಪಡಿಸಿ: DBT active ಆಗಿದೆಯೇ ಕೇಳಿ NPCI mapping correct ಇದೆಯೇ verify ಮಾಡಿಸಿ ಇದು ತಪ್ಪಿದ್ದರೆ ಹಣ ಬರೋದಿಲ್ಲ
4.e-KYC Update ಮಾಡಿಸಿ: ಹತ್ತಿರದ Grama One / CSC center ಗೆ ಹೋಗಿ Aadhaar + Ration Card KYC update ಮಾಡಿಸಿ KYC incomplete ಇದ್ದರೆ payment hold ಆಗುತ್ತದೆ
5.ಬ್ಯಾಂಕ್ ಸ್ಟೇಟ್ಮೆಂಟ್ ಚೆಕ್ ಮಾಡಿ: Passbook update ಮಾಡಿ ATM / Mini statement ನೋಡಿ ಕೆಲವೊಮ್ಮೆ SMS ಬರದೇ ಇರಬಹುದು ನೋಡಿ
ಗೃಹಲಕ್ಷ್ಮಿ ಯೋಜನೆ ₹2000 ಹಣ | Gruhalakshmi Scheme ₹2000 DBT Payment Status Karnataka 2026
ಒಂದು ವೇಳೆ ಇನ್ನೂ ಕೂಡ ನಿಮ್ಮ ಖಾತೆಗೆ ಹಣ ಜಮಾ ಆಗದೇ ಇದ್ದರೂ ಚಿಂತೆ ಮಾಡಬೇಕಾಗಿಲ್ಲ. ಸರ್ಕಾರವು ಹಂತ ಹಂತವಾಗಿ ಜಿಲ್ಲೆಗಳವಾರು ಹಣವನ್ನು ಬಿಡುಗಡೆ ಮಾಡುತ್ತಿರುವುದರಿಂದ, ಕೆಲವರಿಗೆ ಸ್ವಲ್ಪ ತಡವಾಗಿ ಹಣ ಜಮಾಗಬಹುದು.
ಸಾಮಾನ್ಯವಾಗಿ ಹಣ ಜಮಾ ಆಗಲು 2–5 ದಿನಗಳ ಸಮಯ ಹಿಡಿಯಬಹುದು, ಆದ್ದರಿಂದ ಸ್ವಲ್ಪ ದಿನ ಕಾಯುವುದು ಒಳ್ಳೆಯದು.
ಎಲ್ಲರಿಗೂ ಒಂದೇ ಸಮಯದಲ್ಲಿ ಹಣ ಜಮಾ ಆಗುವುದಿಲ್ಲ, ಕೆಲವರಿಗೆ ಮೊದಲು ಮತ್ತು ಕೆಲವರಿಗೆ ನಂತರ ಸಿಗುತ್ತದೆ.
5–7 ದಿನಗಳಾದರೂ ಹಣ ಬರದಿದ್ದರೆ, ಬ್ಯಾಂಕ್ ಅಥವಾ ಸಂಬಂಧಿತ ಕಚೇರಿಯನ್ನು ಸಂಪರ್ಕಿಸಿ ಚೆಕ್ ಮಾಡಿಸಿ.
ಗೃಹಲಕ್ಷ್ಮಿ ಯೋಜನೆಯ ಪ್ರಭಾವ ಮತ್ತು ಮಹತ್ವ | Gruhalakshmi Scheme Impact & Importance 2026
ಗೃಹಲಕ್ಷ್ಮಿ 28ನೇ ಕಂತಿನ ₹2000 ಬಿಡುಗಡೆ ಕೇವಲ ಆರ್ಥಿಕ ಸಹಾಯ ಮಾತ್ರವಲ್ಲ, ಇದು ಮಹಿಳೆಯರ ಸಾಮಾಜಿಕ ಸ್ಥಿತಿಯನ್ನು ಇನ್ನೂ ಉನ್ನತೀಕರಿಸುವ ಪ್ರಯತ್ನವಾಗಿದೆ. ಈ ಹಣದಿಂದ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣ, ಕುಟುಂಬದ ಆರೋಗ್ಯ, ಖರ್ಚುಗಳನ್ನು ನಿಭಾಯಿಸಲು ಸಹಾಯ ಆಗುತ್ತೆ
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಬಲಗೊಂಡಿದೆ. ಈ ಕಂತು ಬಿಡುಗಡೆಯಿಂದಾಗಿ ಮುಂಬರುವ ಶಾಲಾ ಶುಲ್ಕ, ಉತ್ಸವಗಳು ಮತ್ತು ಕೃಷಿ ಕಾರ್ಯಗಳಿಗೆ ಮಹಿಳೆಯರಿಗೆ ತುಂಬಾನೇ ಅನುಕೂಲವಾಗಲಿದೆ.
ಗೃಹಲಕ್ಷ್ಮಿ 29ನೇ ಕಂತು ₹2000 ಬಿಡುಗಡೆ ಯಾದ ನಂತರ, ಮುಂದಿನ 30ನೇ ಕಂತಿಗಾಗಿ ಫಲಾನುಭವಿಗಳು ಕಾಯಬೇಕಾಗುತ್ತದೆ. ಸಾಮಾನ್ಯವಾಗಿ ಪ್ರತಿ ತಿಂಗಳ ಅಂತ್ಯದ ವೇಳೆಗೆ ಸರ್ಕಾರವು ಕಂತುಗಳನ್ನು ಬಿಡುಗಡೆ ಮಾಡುತ್ತ ಬಂದಿದೆ.
ತೀರ್ಮಾನ – gruhalakshmi 29th installment date
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ 29ನೇ ಕಂತು ₹2000 ಬಿಡುಗಡೆ ಯೋಜನೆಯು ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ ತಂದಿದೆ. ಈಗಾಗಲೇ 19 ಜಿಲ್ಲೆಗಳ ಮಹಿಳೆಯರು ತಮ್ಮ ಖಾತೆಗಳಲ್ಲಿ ಹಣ ಪಡೆದಿದ್ದಾರೆ. ಇನ್ನೂ ಹಣ ಜಮೆಯಾಗದವರು ಗಬರಿಗೊಳ್ಳದೆ, ತಮ್ಮ ದಾಖಲೆಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಸರ್ಕಾರದ ಮುಂದಿನ ಸೂಚನೆಗಾಗಿ ಕಾಯಬೇಕು.
ಈ ಯೋಜನೆಯು ಮಹಿಳಾ ಸಬಲೀಕರಣದ ಒಂದು ಮಹತ್ವದ ಹೆಜ್ಜೆಯಾಗಿದ್ದು, ಸರ್ಕಾರದ ಈ ಪ್ರಯತ್ನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿದೆ.
ನಿಮ್ಮ ಖಾತೆಗೆ ಗೃಹಲಕ್ಷ್ಮಿ 28ನೇ ಕಂತು ₹2000 ಮತ್ತು ಗೃಹಲಕ್ಷ್ಮಿ 29ನೇ ಕಂತು ₹2000 ಹಣ ಬಿಡುಗಡೆ ಆಗಿದೆಯೇ ಎಂಬುದನ್ನು ಇಂದೇ ಪರಿಶೀಲಿಸಿ ಮತ್ತು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು, ನೆರೆಹೊರೆಯವರೊಂದಿಗೆ ಹಂಚಿಕೊಳ್ಳಿ ಅವ್ರಿಗೆ ಕೂಡ ಹೆಲ್ಪ್ ಆಗುತ್ತೆ .
Back To Home Page: Click here
FAQ – Gruhalakshmi Scheme – ಗೃಹಲಕ್ಷ್ಮಿ 29ನೇ ಕಂತಿನ ಹಣ ಬಿಡುಗಡೆ
ಗೃಹಲಕ್ಷ್ಮಿ 29ನೇ ಕಂತಿನ ₹2000 ಹಣ ಯಾವಾಗ ಜಮೆಯಾಗುತ್ತದೆ?
ಸರ್ಕಾರವು ಹಂತ ಹಂತವಾಗಿ DBT ಮೂಲಕ ಹಣ ಬಿಡುಗಡೆ ಮಾಡುತ್ತಿದೆ. ಕೆಲ ಜಿಲ್ಲೆಗಳಿಗೆ ಈಗಾಗಲೇ ಜಮೆಯಾಗಿದ್ದು, ಉಳಿದವರಿಗೆ ಮುಂದಿನ ಕೆಲವು ದಿನಗಳಲ್ಲಿ ಹಣ ಕ್ರೆಡಿಟ್ ಆಗಬಹುದು.
ನನ್ನ ಖಾತೆಗೆ ₹2000 ಹಣ ಬಂದಿದೆಯೇ ಎಂದು ಹೇಗೆ ಚೆಕ್ ಮಾಡುವುದು?
ನೀವು DBT Karnataka App, Seva Sindhu portal, SMS ಅಥವಾ ಬ್ಯಾಂಕ್ passbook ಮೂಲಕ ಸ್ಟೇಟಸ್ ಚೆಕ್ ಮಾಡಬಹುದು.
ಹಣ ಬಂದಿಲ್ಲ ಎಂದರೆ ಏನು ಮಾಡಬೇಕು?
Aadhaar–Bank linking, NPCI mapping ಮತ್ತು e-KYC ಪರಿಶೀಲಿಸಿ. ನಂತರ status “Pending/Failed” ಇದ್ದರೆ ಬ್ಯಾಂಕ್ ಅಥವಾ Grama One center ಸಂಪರ್ಕಿಸಿ.
ಒಂದೇ ಸಮಯದಲ್ಲಿ 28ನೇ ಮತ್ತು 29ನೇ ಕಂತು ಬರುತ್ತದೆಯಾ?
ಕೆಲವು ಫಲಾನುಭವಿಗಳಿಗೆ ಎರಡೂ ಕಂತುಗಳು ಒಟ್ಟಿಗೆ (₹4000) ಜಮೆಯಾಗುವ ಸಾಧ್ಯತೆ ಇದೆ, ಆದರೆ ಎಲ್ಲರಿಗೂ ಅಲ್ಲ.
Jeevan is a Government Schemes and News writer at Karnataka Yojana Info with over 6 years of experience covering Karnataka and Central Government schemes. He verifies all information from official government sources to provide accurate, clear, and trusted updates for citizens.